ಕಲೆವಲ (ಫಿನ್ಲೆಂಡಿನ ಜನಪದ ಮಹಾಕಾವ್ಯ)

ಕಲೆವಲ (ಫಿನ್ಲೆಂಡಿನ ಜನಪದ ಮಹಾಕಾವ್ಯ)

ಮೂಲದಲ್ಲಿ ಇದೊಂದು ಫಿನ್ಲೆಂಡ್‌ನ ಜನಪದ ಕಾವ್ಯ. ಪ್ರಪಂಚದ ಹಲವಾರು ಭಾಷೆಗಳಿಗೆ ಇದು ಅನುವಾದಗೊಂಡಿದೆ. ಇಂಗ್ಲಿಷ್‌ಗೆ ಇದನ್ನು ಸಂಗ್ರಹಿಸಿ ಅನುವಾದಿಸಿದ್ದು ಡಬ್ಲ್ಯು.ಎಸ್. ಕಿರ್ಬಿ. ಆತನ ಇಂಗ್ಲಿಷ್ ಕೃತಿಯನ್ನು ಆಧಾರವಾಗಿಟ್ಟುಕೊಂಡು ಕೆ.ಆರ್. ಸಂಧ್ಯಾರೆಡ್ಡಿಯವರು ಇದನ್ನು ಕನ್ನಡಕ್ಕೆ ತಂದಿದ್ದಾರೆ. ಕಲೆವಲ ನಿಜಕ್ಕೂ ಒಂದು ಸುಂದರ ಕಾವ್ಯ. ಇಲ್ಲಿನ ಕಾವ್ಯ ಸೌಂದರ್ಯ, ಸಾಂಸ್ಕೃತಿಕ ವಿಶೇಷ, ನಮ್ಮ ಸಂಸ್ಕೃತಿಯೊಂದಿಗೆ ಕಂಡುಬರುವ ಅದ್ಭುತ ಸಾಮ್ಯತೆಯಿಂದ ಓದುಗರಲ್ಲಿ ಬೆರಗು ಮೂಡಿಸುತ್ತದೆ. ಜಗತ್ತಿನ ಉಗಮ, ವಿವರಣೆ, ಮಾನವ ಜಗತ್ತನ್ನು ನಿಯಾಮಕಗೊಳಿಸುವಂತಹ ದೈವಗಳು ಮತ್ತು ಇನ್ನಿತರೆ ಅತಿಮಾನುಷ ಶಕ್ತಿಗಳನ್ನು ಜಗತ್ತಿನ ವಿವಿಧ ಜನಪದ ಸೊಗಡು ಕಾವ್ಯದಲ್ಲಿ ಕಟ್ಟಿಕೊಟ್ಟಂತೆಯೇ ಇದೂ ಕಟ್ಟಿಕೊಡುತ್ತದೆಯಾದರು ಇದರೊಳಗಿರುವ ಮೌಖಿಕ ಕಾವ್ಯದ ನಿರ್ದಿಷ್ಟ ಛಂದಸ್ಸು ಮತ್ತು ರಾಚನಿಕ ರೂಪ ಇದಕ್ಕೆ ವಿಶೇಷ ಮೆರಗನ್ನು ತಂದುಕೊಟ್ಟಿದೆ.

ಕಾವ್ಯ

ಕಲೆವಲ (ಫಿನ್ಲೆಂಡಿನ ಜನಪದ ಮಹಾಕಾವ್ಯ)

- ಡಾ. ಕೆ.ಆರ್.ಸಂಧ್ಯಾರೆಡ್ಡಿ-

ಗುರುತು ಸಂಖ್ಯೆ KPP 0170
ಲೇಖಕರು ಡಾ. ಕೆ.ಆರ್.ಸಂಧ್ಯಾರೆಡ್ಡಿ
ಭಾಷೆ Kannada
ಪ್ರಕಟಿತ ವರ್ಷ 2009
ಬೆಲೆ 70/-
ರಿಯಾಯಿತಿ 50%
ಪಾವತಿಸಬೇಕಾದ ಮೊತ್ತ ₹ 35/-
ಪುಟಗಳು 368

ಮೂಲದಲ್ಲಿ ಇದೊಂದು ಫಿನ್ಲೆಂಡ್‌ನ ಜನಪದ ಕಾವ್ಯ. ಪ್ರಪಂಚದ ಹಲವಾರು ಭಾಷೆಗಳಿಗೆ ಇದು ಅನುವಾದಗೊಂಡಿದೆ. ಇಂಗ್ಲಿಷ್‌ಗೆ ಇದನ್ನು ಸಂಗ್ರಹಿಸಿ ಅನುವಾದಿಸಿದ್ದು ಡಬ್ಲ್ಯು.ಎಸ್. ಕಿರ್ಬಿ. ಆತನ ಇಂಗ್ಲಿಷ್ ಕೃತಿಯನ್ನು ಆಧಾರವಾಗಿಟ್ಟುಕೊಂಡು ಕೆ.ಆರ್. ಸಂಧ್ಯಾರೆಡ್ಡಿಯವರು ಇದನ್ನು ಕನ್ನಡಕ್ಕೆ ತಂದಿದ್ದಾರೆ. ಕಲೆವಲ ನಿಜಕ್ಕೂ ಒಂದು ಸುಂದರ ಕಾವ್ಯ. ಇಲ್ಲಿನ ಕಾವ್ಯ ಸೌಂದರ್ಯ, ಸಾಂಸ್ಕೃತಿಕ ವಿಶೇಷ, ನಮ್ಮ ಸಂಸ್ಕೃತಿಯೊಂದಿಗೆ ಕಂಡುಬರುವ ಅದ್ಭುತ ಸಾಮ್ಯತೆಯಿಂದ ಓದುಗರಲ್ಲಿ ಬೆರಗು ಮೂಡಿಸುತ್ತದೆ. ಜಗತ್ತಿನ ಉಗಮ, ವಿವರಣೆ, ಮಾನವ ಜಗತ್ತನ್ನು ನಿಯಾಮಕಗೊಳಿಸುವಂತಹ ದೈವಗಳು ಮತ್ತು ಇನ್ನಿತರೆ ಅತಿಮಾನುಷ ಶಕ್ತಿಗಳನ್ನು ಜಗತ್ತಿನ ವಿವಿಧ ಜನಪದ ಸೊಗಡು ಕಾವ್ಯದಲ್ಲಿ ಕಟ್ಟಿಕೊಟ್ಟಂತೆಯೇ ಇದೂ ಕಟ್ಟಿಕೊಡುತ್ತದೆಯಾದರು ಇದರೊಳಗಿರುವ ಮೌಖಿಕ ಕಾವ್ಯದ ನಿರ್ದಿಷ್ಟ ಛಂದಸ್ಸು ಮತ್ತು ರಾಚನಿಕ ರೂಪ ಇದಕ್ಕೆ ವಿಶೇಷ ಮೆರಗನ್ನು ತಂದುಕೊಟ್ಟಿದೆ.

favorite ನೆಚ್ಚಿನ ಪುಸ್ತಕ shopping_cart ಖರೀದಿಸಿ

© 2024, ಕನ್ನಡ ಪುಸ್ತಕ ಪ್ರಾಧಿಕಾರ