ಸ್ವಾಗತ ನಿಮ್ಮ ಬುಟ್ಟಿ (0) | ಒಳಗೆ | ನೋಂದಾಯಿಸು
ಸುದ್ದಿ ಸಮಾಚಾರ:
2019ನೇ ಸಾಲಿನ ಯುವಬರಹಗಾರರ ಚೊಚ್ಚಲ ಕೃತಿಗಳ ಪ್ರತಿ ಸಲ್ಲಿಸಲು ಕೊನೆಯ ದಿನಾಂಕವನ್ನು ವಿಸ್ತರಿಸಲಾಗಿದೆ - ಹೆಚ್ಚಿನ ಮಾಹಿತಿಗೆ | ಇಂದು ಸಮಗ್ರ ವಚನ ಸಾಹಿತ್ಯ ಸಂಪುಟ ಮರು ಮುದ್ರಣ ಕುರಿತ ಸಭೆ ನಡೆಯಿತು - ಹೆಚ್ಚಿನ ಮಾಹಿತಿಗೆ | ಅಭಿಜಾತ ಕನ್ನಡ ಸಾಹಿತ್ಯ ಕಲ್ಯಾಣ ಯೋಜನೆಯ ತಾಂತ್ರಿಕ ಸಲಹಾ ಸಮಿತಿಯ ಸಭೆ - ಹೆಚ್ಚಿನ ಮಾಹಿತಿಗೆ | 2019ನೇ ಸಾಲಿನಲ್ಲಿ ಆಯ್ಕೆಯಾದ ಯುವಬರಹಗಾರರ ಚೊಚ್ಚಲ ಕೃತಿಗಳ ಪಟ್ಟಿ - ಹೆಚ್ಚಿನ ಮಾಹಿತಿಗೆ |

ನಮ್ಮ ಪುಸ್ತಕಗಳು

ಬೋರಿಸ್ ಪಾಸ್ತರ್ನಾಕ್ (ವಾಚಿಕೆ)

ಬೋರಿಸ್ ಪಾಸ್ತರ್ನಾಕ್ (ವಾಚಿಕೆ)

ಪುಸ್ತಕ ಸೂಚಿ

ಬೋರಿಸ್ ಪಾಸ್ತರ್‌ನಾಕ್ ಆಧುನಿಕ ರಷಿಯಾದ ಪ್ರಮುಖ ಕವಿ, ಕಾದಂಬರಿಕಾರ ಹಾಗೂ ಅನುವಾದಕ. ತತ್ವಶಾಸ್ತ್ರದ ಅಧ್ಯಯನ ಮಾಡಿದ್ದ ಈತ ಷೇಕ್ಸ್‌ಪಿಯರ್, ಗೋಥೆ ಅವರ ನಾಟಕಗಳನ್ನು ರಷ್ಯನ್ ಭಾಷೆಗೆ ತುಂಬಾ ಸಮರ್ಥವಾಗಿ ಅನುವಾದಿಸಿ ಹೆಸರು ಗಳಿಸಿದ್ದ. 1958ರಲ್ಲಿ ನೊಬೆಲ್ ಪ್ರಶಸ್ತಿಗೆ ಆಯ್ಕೆಯಾದ ತರುವಾಯ ಇವನನ್ನು ಖ್ಯಾತಿ ಮತ್ತು ಕಷ್ಟಗಳು ಹುಡುಕಿ ಬಂದವು. ನಗರದ ಮಧ್ಯಮ ವರ್ಗದ ಲೇಖಕನಾದ ಅವನ ಸಂವೇದನೆ, ಬರಹ ಎಲ್ಲ ನಗರದ್ದೇ. ಶಿಷ್ಟ ಸಾಹಿತ್ಯವೆಂದು ಕರೆಯಬಹುದಾದಷ್ಟು ಸುಸಂಸ್ಕೃತ ಬರಹ ಅವನದು. ಆತನ ಆಯ್ದ ಕವಿತೆಗಳು ಮತ್ತು ಕಾದಂಬರಿಯ ಆಯ್ದ ಭಾಗವನ್ನು ಅನುವಾದಕ ಕೇಶವ ಮಳಗಿಯವರು ಇಲ್ಲಿ ಓದುಗರಿಗೆ ಅರ್ಪಿಸಿದ್ದಾರೆ.

 • ಗುರುತು ಸಂಖ್ಯೆ.

  KPP 0017

 • ಲೇಖಕರು

  ಕೇಶವ ಮಳಗಿ

 • ಭಾಷೆ

  ಕನ್ನಡ

 • ಪ್ರಕಟಿತ ವರ್ಷ

  1997

 • ಐಎಸ್‌ಬಿಎನ್‌

 • ಬೆಲೆ

  34/-

 • ರಿಯಾಯಿತಿ

  50%

 • ಪಾವತಿಸಬೇಕಾದ ಮೊತ್ತ

  ₹ 17/-

 • ಪುಟಗಳು

  255

ನೆಚ್ಚಿನ ಪುಸ್ತಕ ಖರೀದಿಸಿ
© 2020, ಕನ್ನಡ ಪುಸ್ತಕ ಪ್ರಾಧಿಕಾರ