ಮೈಸೂರಿನ ಚಾಮುಂಡೇಶ್ವರಿ ದೇವಸ್ಥಾನಕ್ಕೆ ಧಾರ್ಮಿಕ ಚೌಕಟ್ಟನ್ನೂ ಮೀರಿ ಇರಬಹುದಾದ ದೇವಸ್ಥಾನದ ಸಂಪ್ರದಾಯ, ಆರಾಧನಾ ವಿಧಾನಗಳು, ಸ್ಥಳ ಪುರಾಣ, ಉತ್ಸವ ಆಚರಣೆಗಳನ್ನು ಸಮಗ್ರವಾಗಿ ಕಟ್ಟಿಕೊಡುವ ಕೃತಿ ಇದು. ಭಾರತೀಯ ಸರ್ವೇಕ್ಷಣಾ ಇಲಾಖೆಯ ನೀತಿಗೆ ಆತುಕೊಂಡಂತೆ ಯಾವುದೇ ಉತ್ಪ್ರೇಕ್ಷೆ, ಮೌಢ್ಯಗಳಿಗೆ ಒತ್ತುಕೊಡದೆ ಒಂದು ದೇಸಿ ಇತಿಹಾಸವನ್ನು ವಸ್ತುನಿಷ್ಠವಾಗಿ, ಅಧ್ಯಯನಶೀಲವಾಗಿ ನಿರೂಪಿಸುವ ಕೆಲಸವನ್ನು ಮೂಲ ಲೇಖಕರು ಮಾಡಿದ್ದಾರೆ. ಅದರ ಮೂಲ ಗಾಂಭೀರ್ಯತೆಗೆ ಎಲ್ಲೂ ಧಕ್ಕೆ ಬರದಂತೆ ಕನ್ನಡಕ್ಕೆ ಅನುವಾದಿಸಿರುವ ಮಹೇಶ್ ತಿಪ್ಪಶೆಟ್ಟಿಯವರ ಈ ಕೃತಿ ಐತಿಹ್ಯ ದಾಖಲೆಯ ಕುರುಹಾಗಿ ಉಳಿದುಕೊಳ್ಳುತ್ತದೆ.
ಗುರುತು ಸಂಖ್ಯೆ | KPP 0169 |
ಲೇಖಕರು | ಮಹೇಶ ತಿಪ್ಪಶೆಟ್ಟಿ |
ಭಾಷೆ | ಕನ್ನಡ |
ಪ್ರಕಟಿತ ವರ್ಷ | 2009 |
ಬೆಲೆ | ₹ |
ರಿಯಾಯಿತಿ | 50% |
ಪಾವತಿಸಬೇಕಾದ ಮೊತ್ತ | ₹ 20/- |
ಪುಟಗಳು | 96 |