ಕರ್ನಾಟಕದಲ್ಲಿ ವಿಶೇಷವಾಗಿ ಚಿತ್ರದುರ್ಗ ಜಿಲ್ಲೆಯಲ್ಲಿ ನೆಲೆಸಿರುವ ಮ್ಯಾಸಬೇಡರ ಬಗ್ಗೆ ಲೇಖಕ ಡಾ. ಕೃಷ್ಣಮೂರ್ತಿ ಹನೂರರವರು ಹತ್ತಾರು ವರ್ಷ ಕ್ಷೇತ್ರಕಾರ್ಯ ನಡೆಸಿ, ಆಳ ಅಧ್ಯಯನದ ತರುವಾಯ ರಚಿಸಿದ ಈ ಕೃತಿಯು ಕರುನಾಡಿನ ಮತ್ತೊಂದು ಜನಸಮುದಾಯದ ಜೀವನಕ್ರಮ ಮತ್ತು ಸ್ಥಿತಿಗತಿಗಳನ್ನು ಬಿಚ್ಚಿಡುತ್ತದೆ. ಮ್ಯಾಸಬೇಡರ ಭಾಷೆ, ಕ್ರೀಡೆ, ಕಲೆ ಮುಂತಾದವುಗಳ ಬಗ್ಗೆ ಇಲ್ಲಿ ಬೆಳಕು ಚೆಲ್ಲಲಾಗಿದೆ.
ಗುರುತು ಸಂಖ್ಯೆ | KPP 0166 |
ಲೇಖಕರು | ಡಾ. ಕೃಷ್ಣಮೂರ್ತಿ ಹನೂರು |
ಭಾಷೆ | Kannada |
ಪ್ರಕಟಿತ ವರ್ಷ | 2009 |
ಬೆಲೆ | ₹ |
ರಿಯಾಯಿತಿ | 50% |
ಪಾವತಿಸಬೇಕಾದ ಮೊತ್ತ | ₹ 60/- |
ಪುಟಗಳು | 238 |