ಸ್ವಾಗತ ನಿಮ್ಮ ಬುಟ್ಟಿ (0) | ಒಳಗೆ | ನೋಂದಾಯಿಸು
ಸುದ್ದಿ ಸಮಾಚಾರ:
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರಾದ ಶ್ರೀ ಸಿ.ಟಿ. ರವಿ ಅವರು ಇಂದು ವಿಧಾನ ಸೌಧದ ಸಮಿತಿ ಕೊಠಡಿಯಲ್ಲಿ ಕನ್ನಡ ಪುಸ್ತಕ ಪ್ರಾಧಿಕಾರದ ಪ್ರಗತಿ ಪರಿಶೀಲನೆ ನಡೆಸಿದರು - ಹೆಚ್ಚಿನ ಮಾಹಿತಿಗೆ | ಪುಸ್ತಕ ಕೊಳ್ಳುವ ಬಗೆ... - ಹೆಚ್ಚಿನ ಮಾಹಿತಿಗೆ |

ನಮ್ಮ ಪುಸ್ತಕಗಳು

ಮ್ಯಾಸ ಮಂಡಲ

ಮ್ಯಾಸ ಮಂಡಲ

ಪುಸ್ತಕ ಸೂಚಿ

ಮ್ಯಾಸ ಬ್ಯಾಡ ಬುಡಕಟ್ಟು ಸಮುದಾಯದ ಸಂಪೂರ್ಣ ಒಳನೋಟ ಕಟ್ಟಿಕೊಡುವ ಕೃತಿ ಮ್ಯಾಸ ಮಂಡಲ. ಇದು ವ್ಯಾಪಕ ಕ್ಷೇತ್ರಕಾರ್ಯಗಳ ಅಧ್ಯಯನದ ಫಲವಾಗಿದೆ. ಜಾನಪದ ಮತ್ತು ಬುಡಕಟ್ಟು ಸಂಸ್ಕೃತಿ ಚಿಂತಕರಾದ ಡಾ. ಮೀರಾಸಾಬಿಹಳ್ಳಿ ಶಿವಣ್ಣನವರ ಬರಹದಲ್ಲಿರುವ ಜೀವಂತಿಕೆ ಮತ್ತು ಸೂಕ್ಷ್ಮ ವಿಮರ್ಶನ ದೃಷ್ಟಿಗಳು ಓದುಗರಿಗೆ ಹೊಸ ನೋಟವನ್ನು ನೀಡುತ್ತವೆ. ಈ ಬರಹಗಳ ಕಟ್ಟು ನಮ್ಮ ನೆಲದ ಕನ್ನೆಭಾಗವನ್ನೂ, ಅದರ ಒಡಲಿನ ತಾಪವನ್ನೂ ನಮ್ಮೆದುರು ತೆರೆದು ನಿಲ್ಲಿಸುತ್ತವೆ.

 • ಗುರುತು ಸಂಖ್ಯೆ.

  KPP 0165

 • ಲೇಖಕರು

  ಡಾ. ಮೀರಾಸಾಬಿಹಳ್ಳಿ ಶಿವಣ್ಣ

 • ಭಾಷೆ

  ಕನ್ನಡ

 • ಪ್ರಕಟಿತ ವರ್ಷ

  2009

 • ಐಎಸ್‌ಬಿಎನ್‌

  81-7713-131-1

 • ಬೆಲೆ

  80/-

 • ರಿಯಾಯಿತಿ

  50%

 • ಪಾವತಿಸಬೇಕಾದ ಮೊತ್ತ

  ₹ 40/-

 • ಪುಟಗಳು

  152

ನೆಚ್ಚಿನ ಪುಸ್ತಕ ಲಭ್ಯವಿಲ್ಲ
© 2020, ಕನ್ನಡ ಪುಸ್ತಕ ಪ್ರಾಧಿಕಾರ