ಈ ಕಾಲಘಟ್ಟದ ಪರಿಸರ ಪ್ರಜ್ಞೆಯಂತಿರುವ ಮತ್ತು ಅಕ್ಷರಜ್ಞಾನಕ್ಕಿಂತಲೂ ವಿವೇಕ, ವಿಚಾರವಂತಿಕೆಗಳು ಪ್ರಮುಖವಾದವು ಎಂಬುದಕ್ಕೆ ನಾಣ್ನುಡಿಯಂತಿರುವ ಜೀವಂತ ದಂತಕತೆ ಸಾಲುಮರದ ತಿಮ್ಮಕ್ಕನ ಬದುಕು ಈ ಪೀಳಿಗೆಗೆ ಆದರ್ಶವಾದುದು. ಮಕ್ಕಳಿಲ್ಲದ ದಂಪತಿ ಸಾಲುಮರಗಳನ್ನೆ ತಮ್ಮ ಮಕ್ಕಳಂತೆ ಪ್ರೀತಿಸಿ, ಪೋಷಿಸಿ ಈ ನೆಲಕ್ಕೆ ನೆರಳಾದದ್ದು ಯಾವುದೋ ಜನಪದ ಕತೆಯಂತೆ ತೋರಿಬಂದರೂ ನಮ್ಮೆದುರಿಗಿನ ವಾಸ್ತವ ಅದು. ಆ ವಾಸ್ತವವನ್ನು ಲೇಖಕ ಡಾ. ನೆಲ್ಲಿಕಟ್ಟೆ ಎಸ್. ಸತೀಶ್‌ರವರು ಮುಂದಿನ ಪೀಳಿಗೆಯನ್ನು ಗಮನದಲ್ಲಿಟ್ಟುಕೊಂಡೇ ಸರಳ ನಿರೂಪಣೆಯೊಂದಿಗೆ ಈ ಕೃತಿಯಲ್ಲಿ ದಾಖಲಿಸಿದ್ದಾರೆ.
ಗುರುತು ಸಂಖ್ಯೆ | KPP 0164 |
ಲೇಖಕರು | ಡಾ. ನೆಲ್ಲಿಕಟ್ಟೆ ಎಸ್. ಸಿದ್ದೇಶ್ |
ಭಾಷೆ | Kannada |
ಪ್ರಕಟಿತ ವರ್ಷ | 2009 |
ಬೆಲೆ | ₹ |
ರಿಯಾಯಿತಿ | 0% |
ಪಾವತಿಸಬೇಕಾದ ಮೊತ್ತ | ₹ 50/- |
ಪುಟಗಳು | 82 |