ಕನ್ನಡ ಸಾಹಿತ್ಯ ಪ್ರಪಂಚದಲ್ಲಿ ಅತ್ಯಂತ ವಿರಳ ಪ್ರಕಾರವಾದ ಲಿಪಿಶಾಸ್ತ್ರದ ಬಗ್ಗೆ ಕೃತಿಗಳು ಅಲಭ್ಯವಿರುವ ಸಂದರ್ಭದಲ್ಲಿ ಡಾ. ದೇವರಕೊಂಡಾರೆಡ್ಡಿಯವರ ಈ ಕೃತಿ ಅಪರೂಪದ್ದು. ಲಿಪಿಯ ಹುಟ್ಟು ಮತ್ತು ಬೆಳವಣಿಗೆಯ ಬಗ್ಗೆ ಅನೇಕ ವರ್ಷಗಳ ಆಳವಾದ ಅಭ್ಯಾಸದ ಫಲವಾಗಿ ಈ ಕೃತಿ ಮೂಡಿಬಂದಿದೆ. ಅಪ್ಪಟ ಶಾಸ್ತ್ರಗ್ರಂಥವಾದ ಇದನ್ನು ಲಿಪಿಶಾಸ್ತ್ರದ ಬಗ್ಗೆ ಆಸಕ್ತಿಯುಳ್ಳ ಮತ್ತು ಕನ್ನಡದ ಬಗ್ಗೆ ಅಭಿಮಾನವುಳ್ಳ ಎಲ್ಲರೂ ಸ್ವಾಗತಿಸಬಹುದಾಗಿದೆ.
ಗುರುತು ಸಂಖ್ಯೆ | KPP 0163 |
ಲೇಖಕರು | ಡಾ. ದೇವರಕೊಂಡಾ ರೆಡ್ಡಿ |
ಭಾಷೆ | ಕನ್ನಡ |
ಪ್ರಕಟಿತ ವರ್ಷ | 2009 |
ಬೆಲೆ | ₹ |
ರಿಯಾಯಿತಿ | 0% |
ಪಾವತಿಸಬೇಕಾದ ಮೊತ್ತ | ₹ 200/- |
ಪುಟಗಳು | 360 |