ಕಳೆದ ನಾಲ್ಕು ಶತಮಾನಗಳಲ್ಲಿ ಯುರೋಪಿನಲ್ಲಿ ಜನ್ಮವೆತ್ತಿದ ವಿಜ್ಞಾನ ಕ್ರಾಂತಿ, ಆ ಕ್ರಾಂತಿಯ ಜ್ವಾಲೆಯನ್ನು ಹೆಚ್ಚಿಸಿದ ಮೇಧಾವಿಗಳು, ಬುದ್ಧಿವೀರರು, ಅವರು ಪಟ್ಟ ಕಷ್ಟಗಳು, ಗೆದ್ದ ಯುದ್ಧಗಳನ್ನೆಲ್ಲ ಸಾಮಾನ್ಯ ಓದುಗರಲ್ಲೂ ಕೌತುಕವನ್ನು ಕೆರಳಿಸುವಂತೆ ನಿರೂಪಿಸಿದ ಶಶಿಧರ ವಿಶ್ವಾಮಿತ್ರರ ಕೃತಿ ಇದು. ನಮ್ಮ ನೆಲದ ವೈಜ್ಞಾನಿಕ ಸಾಧನೆಗಳ ಮೇಲೂ ಬೆಳಕು ಚೆಲ್ಲುವ ಪ್ರಯತ್ನ ಇಲ್ಲಿದೆ. ಐತಿಹ್ಯ ಚರಿತ್ರೆಗಳ ಯುದ್ಧ ಮತ್ತು ಸಾಮ್ರಾಜ್ಯದ ಉನ್ನತಿ ಅವನತಿಗಳಷ್ಟೇ ರೋಚಕ ತಿರುವುಗಳನ್ನು ಹೊಂದಿರುವ ವಿಜ್ಞಾನದ ಆವಿಷ್ಕಾರ, ಅರಿಕೆಗಳ ಮತ್ತೊಂದು ಮಗ್ಗುಲು ಈ ಕೃತಿಯಲ್ಲಿ ಅಡಗಿ ಕುಳಿತಿದೆ.
ಗುರುತು ಸಂಖ್ಯೆ | KPP 0162 |
ಲೇಖಕರು | ಶಶಿಧರ ವಿಶ್ವಾಮಿತ್ರ |
ಭಾಷೆ | ಕನ್ನಡ |
ಪ್ರಕಟಿತ ವರ್ಷ | 2009 |
ಬೆಲೆ | ₹ |
ರಿಯಾಯಿತಿ | 0% |
ಪಾವತಿಸಬೇಕಾದ ಮೊತ್ತ | ₹ 120/- |
ಪುಟಗಳು | 272 |