ಸುದ್ದಿ ಸಮಾಚಾರ:
ಚಿತ್ರದುರ್ಗದಲ್ಲಿ ಹಮ್ಮಿಕೊಂಡಿದ್ದ ವಿಶ್ವ ಕನ್ನಡ ಪುಸ್ತಕ ದಿನಾಚರಣೆ ಕಾರ್ಯಕ್ರಮದ ಫೋಟೋ ಮತ್ತು ಪತ್ರಿಕೆಗಳಲ್ಲಿ ಪ್ರಕಟಗೊಂಡ ಸುದ್ದಿಗಳು - ಹೆಚ್ಚಿನ ಮಾಹಿತಿಗೆ | ವಿಶ್ವ ಪುಸ್ತಕ ದಿನದ ಅಂಗವಾಗಿ ಕನ್ನಡ ಪುಸ್ತಕ ಪ್ರಾಧಿಕಾರದ ಪ್ರಕಟಿತ ಪುಸ್ತಕಗಳನ್ನು ಚಂದನ ವಾಹಿನಿಯಲ್ಲಿ ಬರುವ ಥಟ್ ಅಂತ ಹೇಳಿ ಕಾರ್ಯಕ್ರಮದಲ್ಲಿ ಸ್ಪರ್ಧಿಗಳಿಗೆ , ವಿಜೇತರಿಗೆ ನೀಡಲಾಗುತ್ತಿದೆ. - ಹೆಚ್ಚಿನ ಮಾಹಿತಿಗೆ |  ವಿಶ್ವ ಪುಸ್ತಕ ದಿನದ ಅಂಗವಾಗಿ ಕನ್ನಡ ಪುಸ್ತಕ ಪ್ರಾಧಿಕಾರವು ರಾಜ್ಯದ ಹಲವು ಜಿಲ್ಲೆಗಳಲ್ಲಿ ವಿವಿಧ ಸಾಹಿತ್ಯಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. - ಹೆಚ್ಚಿನ ಮಾಹಿತಿಗೆ |   ವಿಶ್ವ ಪುಸ್ತಕ ದಿನಾಚರಣೆಯ ಶುಭಾಶಯಗಳು - ಹೆಚ್ಚಿನ ಮಾಹಿತಿಗೆ |

ನಮ್ಮ ಪುಸ್ತಕಗಳು

ಪರಸ್ಪರ -ವಿಮರ್ಶಾತ್ಮಕ ಲೇಖನಗಳು

ಪರಸ್ಪರ -ವಿಮರ್ಶಾತ್ಮಕ ಲೇಖನಗಳು

ಪುಸ್ತಕ ಸೂಚಿ

ಉತ್ತಮ ವಿಮರ್ಶಾತ್ಮಕ ಕೃತಿಯಾದ ಇದು ಸಂಸ್ಕೃತದ ಪ್ರಾಚೀನ ಪ್ರಸಿದ್ಧ ‘ಮೃಚ್ಛಕಟಿಕ’ ಕುರಿತ ಲೇಖನದಿಂದ ಆರಂಭಗೊಂಡು ರನ್ನ, ಹರಿಹರ, ಜನ್ನ, ಕುಮಾರವ್ಯಾಸ, ಲಕ್ಷ್ಮೀಶ, ಮುದ್ದಣ್ಣ ಮೊದಲಾದ ಸಂಸ್ಕೃತ ಮತ್ತು ಹಳೆಗನ್ನಡ ಕವಿಗಳು ಹಾಗೂ ಮಾಸ್ತಿ, ಡಿವಿಜಿ, ಬೇಂದ್ರೆ, ಗೋಕಾಕ್, ಗೋವಿಂದ್ ಪೈ ಮೊದಲಾದ ಆಧುನಿಕ ನವೋದಯ ಸಾಹಿತಿಗಳ ಕೃತಿಗಳ ವಿಮರ್ಶೆಯೊಂದಿಗೆ ಸಾಗುತ್ತದೆ. ಇವಲ್ಲದೆ ಕನ್ನಡ ಸಾಹಿತ್ಯದಲ್ಲಿ ಮತ-ಧರ್ಮ, ನವೋದಯ ಕಾವ್ಯದಲ್ಲಿ ಶೃಂಗಾರ, ನವ್ಯ ಕಾವ್ಯದಲ್ಲಿ ಭಾಷೆಯ ಬಳಕೆ ಮೊದಲಾದ ಸಾಹಿತ್ಯಿಕ ಪರಿಶೀಲನೆಗಳೂ ಇಲ್ಲಿವೆ.

 • ಗುರುತು ಸಂಖ್ಯೆ.

  KPP 0161

 • ಲೇಖಕರು

  ಡಾ.ಎನ್.ಎಸ್.ಲಕ್ಷ್ಮೀನಾರಾಯಣ ಭಟ್ಟ

 • ಭಾಷೆ

  ಕನ್ನಡ

 • ಪ್ರಕಟಿತ ವರ್ಷ

  2009

 • ಐಎಸ್‌ಬಿಎನ್‌

  81-7713-288-1

 • ಬೆಲೆ

  130/-

 • ರಿಯಾಯಿತಿ

  30%

 • ಪಾವತಿಸಬೇಕಾದ ಮೊತ್ತ

  ₹ 91/-

 • ಪುಟಗಳು

  360

ನೆಚ್ಚಿನ ಪುಸ್ತಕ ಖರೀದಿಸಿ