ಸುದ್ದಿ ಸಮಾಚಾರ:
ಅಲ್ಪಾವಧಿ ಇ-ಟೆಂಡರ್ ಪ್ರಕಟಣೆ - ಹೆಚ್ಚಿನ ಮಾಹಿತಿಗೆ | ಮೈಸೂರು ದಸರಾ ಕನ್ನಡ ಪುಸ್ತಕ ಮಾರಾಟ ಮೇಳ-2019 - ಅರ್ಜಿ ನಮೂನೆ - ಹೆಚ್ಚಿನ ಮಾಹಿತಿಗೆ | ಪುಸ್ತಕ ಕೊಳ್ಳುವ ಬಗೆ... - ಹೆಚ್ಚಿನ ಮಾಹಿತಿಗೆ |

ನಮ್ಮ ಪುಸ್ತಕಗಳು

ಲಾಡ ಜನಾಂಗದ ನೆಲೆ ಹಾಗು ಸಂಸ್ಕೃತಿ

ಲಾಡ ಜನಾಂಗದ ನೆಲೆ ಹಾಗು ಸಂಸ್ಕೃತಿ

ಪುಸ್ತಕ ಸೂಚಿ

ಇದು ಇತಿಹಾಸವನ್ನು ಮೊಗೆದುಕೊಡುವ ಮತ್ತೊಂದು ಅದ್ಭುತ ಕೃತಿ. ರಾಮಾಯಣ ಮತ್ತು ಸ್ಕಂದ ಪುರಾಣಗಳಲ್ಲಿ ಉಲ್ಲೇಖಿಸಲ್ಪಟ್ಟಿದೆ ಎನ್ನಲಾದ ಲಾಠ ದೇಶದ ಪ್ರಾಚೀನ ಸಂಸ್ಕೃತಿ ಮತ್ತು ಅದರ ಐತಿಹಾಸಿಕ ಮಹತ್ವಗಳ ಮೇಲೆ ಬೆಳಕು ಚೆಲ್ಲುತ್ತಲೇ 14ನೇ ಶತಮಾನದಲ್ಲಿ ಈ ಜನಸಮುದಾಯ ಸಿಕ್ಕಿಹಾಕಿಕೊಂಡ ರಾಜಕೀಯ ವಿಪ್ಲವ ಮತ್ತು ಆ ಕಾರಣಕ್ಕೆ ತಮ್ಮ ಮೂಲನೆಲೆಯಾದ ಗುಜರಾತ್ ದಕ್ಷಿಣ ಭಾಗದಿಂದ ಛಿದ್ರಗೊಂಡು ದೇಶಾದ್ಯಂತ ಚದುರಿಹೋಗಿ ಇವತ್ತಿಗೂ ರಾಜಕೀಯ, ಸಾಮಾಜಿಕ ಮತ್ತು ಆರ್ಥಿಕ ಸವಾಲುಗಳನ್ನು ಎದುರಿಸುತ್ತಿರುವ ಒಂದು ಅಧ್ಯಯನ ಈ ಕೃತಿಯಲ್ಲಿದೆ. ಲೇಖಕ ಜಯಪ್ರಕಾಶ್ ಎನ್.ಡಿ. ಲಾಡ್ ತಮ್ಮ ಕೃತಿಯನ್ನು ಒಂದು ಐತಿಹ್ಯ ದಾಖಲೆಯಾಗಿಸದೆ ಒಂದು ಕಥಾನಕವಾಗಿ ಕೊಂಡೊಯ್ದು ಓದುಗರಿಗೆ ಇಷ್ಟವಾಗುತ್ತಾರೆ.

 • ಗುರುತು ಸಂಖ್ಯೆ.

  KPP 0160

 • ಲೇಖಕರು

  ಜಯಪ್ರಕಾಶ್ ಎನ್.ಡಿ.ಲಾಡ್

 • ಭಾಷೆ

  ಕನ್ನಡ

 • ಪ್ರಕಟಿತ ವರ್ಷ

  2009

 • ಐಎಸ್‌ಬಿಎನ್‌

  81-7713-289-X

 • ಬೆಲೆ

  58/-

 • ರಿಯಾಯಿತಿ

  30%

 • ಪಾವತಿಸಬೇಕಾದ ಮೊತ್ತ

  ₹ 41/-

 • ಪುಟಗಳು

  148

ನೆಚ್ಚಿನ ಪುಸ್ತಕ ಖರೀದಿಸಿ