ಸುದ್ದಿ ಸಮಾಚಾರ:
ಹೊಸದಾಗಿ ನೇಮಕವಾಗಿ, ಕಚೇರಿಗೆ ಆಗಮಿಸಿದ ಪ್ರಾಧಿಕಾರದ ಅಧ್ಯಕ್ಷರು/ ಸದಸ್ಯರುಗಳನ್ನು ಸ್ವಾಗತಿಸಿದ ಸಂದರ್ಭ - ಹೆಚ್ಚಿನ ಮಾಹಿತಿಗೆ | ಪುಸ್ತಕ ಕೊಳ್ಳುವ ಬಗೆ... - ಹೆಚ್ಚಿನ ಮಾಹಿತಿಗೆ |

ನಮ್ಮ ಪುಸ್ತಕಗಳು

ಮೂರು ನಾಟಕಗಳು (ಕುರುಕ್ಷೇತ್ರ, ಅಕ್ಕಮಹಾದೇವಿ, ಗೌತಮಬುದ್ಧ)

ಮೂರು ನಾಟಕಗಳು (ಕುರುಕ್ಷೇತ್ರ, ಅಕ್ಕಮಹಾದೇವಿ, ಗೌತಮಬುದ್ಧ)

ಪುಸ್ತಕ ಸೂಚಿ

ಪುರಾಣ ಮತ್ತು ಚರಿತ್ರೆಯ ವಸ್ತುಕಲ್ಪನೆಯ ಬೆಳಕಿನಲ್ಲಿ ಕನ್ನಡ ವೃತ್ತಿರಂಗಭೂಮಿಯನ್ನು ಮುನ್ನಡೆಸಿದ ಶ್ರೇಷ್ಠ ನಾಟಕಕಾರರಲ್ಲಿ ಒಬ್ಬರಾದ ಬಿ. ಪುಟ್ಟಸ್ವಾಮಯ್ಯನವರು ಸಮಕಾಲೀನ ಸಂವೇದನೆಯ ಮೂಲಕ ಪುರಾಣೇತಿಹಾಸವನ್ನು ನೋಡುವ ಮತ್ತು ರಚಿಸುವ ಪ್ರತಿಭಾವಂತರಾಗಿದ್ದರು. ಅವರು ರಚಿಸಿದ ಹಲವು ನಾಟಕಗಳು ವೃತ್ತಿರಂಗಭೂಮಿಗೆ ಭರವಸೆಯನ್ನು ತಂದುಕೊಟ್ಟು ಪ್ರೇಕ್ಷಕರ ಅಭಿರುಚಿಯನ್ನು ಸಂಸ್ಕರಿಸಿದಂತವು. ಅವುಗಳಲ್ಲಿ ಕುರುಕ್ಷೇತ್ರ, ಅಕ್ಕಮಹಾದೇವಿ, ಗೌತಮಬುದ್ಧ ನಾಟಕಗಳನ್ನು ಆಯ್ದು ಸಂಪಾದಕ ಬಿ ಪುಟ್ಟಸ್ವಾಮಯ್ಯನವರು ಈ ಕೃತಿಯಲ್ಲಿ ನೀಡಿದ್ದಾರೆ.

 • ಗುರುತು ಸಂಖ್ಯೆ.

  KPP 0016

 • ಲೇಖಕರು

  ಬಿ.ಪುಟ್ಟಸ್ವಾಮಯ್ಯ

 • ಭಾಷೆ

  ಕನ್ನಡ

 • ಪ್ರಕಟಿತ ವರ್ಷ

  1997

 • ಐಎಸ್‌ಬಿಎನ್‌

 • ಬೆಲೆ

  55/-

 • ರಿಯಾಯಿತಿ

  50%

 • ಪಾವತಿಸಬೇಕಾದ ಮೊತ್ತ

  ₹ 28/-

 • ಪುಟಗಳು

  376

ನೆಚ್ಚಿನ ಪುಸ್ತಕ ಲಭ್ಯವಿಲ್ಲ