ಸ್ವಾಗತ ನಿಮ್ಮ ಬುಟ್ಟಿ (0) | ಒಳಗೆ | ನೋಂದಾಯಿಸು
ಸುದ್ದಿ ಸಮಾಚಾರ:
ಗೀತಾ ನಾಗಭೂಷಣ ಅವರ ನಿಧನಕ್ಕೆ ಪುಸ್ತಕ ಪ್ರಾಧಿಕಾರದ ಅಧ್ಯಕ್ಷರ ಸಂತಾಪ - ಹೆಚ್ಚಿನ ಮಾಹಿತಿಗೆ | ಪುಸ್ತಕ ಕೊಳ್ಳುವ ಬಗೆ... - ಹೆಚ್ಚಿನ ಮಾಹಿತಿಗೆ |

ನಮ್ಮ ಪುಸ್ತಕಗಳು

ಲೂಯಿ ಪಾಸ್ಚರ್

ಲೂಯಿ ಪಾಸ್ಚರ್

ಪುಸ್ತಕ ಸೂಚಿ

ಒಬ್ಬ ವಿಜ್ಞಾನಿಯಾಗಿ ಅಲ್ಲದೆ, ಒಬ್ಬ ವ್ಯಕ್ತಿಯಾಗಿಯೂ ಲೂಯಿ ಪಾಸ್ತರನ ಜೀವನವನ್ನು ಅರಿಯುತ್ತಾ ಹೋದಂತೆ ಜನರು ತಮ್ಮ ನಿತ್ಯ ಜೀವನದಲ್ಲಿ ಸಂಧಿಸುವ ಅನೇಕ ಘಟನೆಗಳ ನಿಜಸ್ವರೂಪವನ್ನು ಅರಿತುಕೊಳ್ಳುವುದು ಸಾಧ್ಯವಾಗುತ್ತದೆ. ದೋಸೆ ಹಿಟ್ಟು ಹುದುಗುವುದು, ಮಾಡಿಟ್ಟ ಅಡುಗೆ ಹಳಸುವುದು, ಪದಾರ್ಥಗಳು ಕೊಳೆಯುವುದು, ಗಾಯಗಳು ಕೀವುಗಟ್ಟುವುದು, ಇವುಗಳ ಬಗ್ಗೆ ಜನರಲ್ಲಿರುವ ಮೂಢನಂಬಿಕೆಗಳನ್ನು ಹೋಗಲಾಡಿಸಿ ಅವರಲ್ಲಿ ವೈಜ್ಞಾನಿಕ ದೃಷ್ಟಿ ಬೆಳೆಸುವುದರಲ್ಲಿ ಪಾಸ್ತರನ ಬದುಕಿನ ಅಧ್ಯಯನ ಉಪಯುಕ್ತ ಎನಿಸುತ್ತದೆ. ಈ ನಿಟ್ಟಿನಲ್ಲೇ ಜೆ.ಆರ್. ಲಕ್ಷ್ಮಣ್‌ರಾವ್‌ರವರ ಈ ಕೃತಿ ಪಾಸ್ತರನ ಬದುಕು, ಸಾಧನೆ, ವೈಜ್ಞಾನಿಕ ಆವಿಷ್ಕಾರಗಳ ರಸವತ್ತಾದ ಕತೆಯನ್ನು ಹೇಳುತ್ತಾ ಸಾಗುತ್ತದೆ.

 • ಗುರುತು ಸಂಖ್ಯೆ.

  KPP 0158

 • ಲೇಖಕರು

  ಜೆ.ಆರ್.ಲಕ್ಷ್ಮಣರಾವ್

 • ಭಾಷೆ

  ಕನ್ನಡ

 • ಪ್ರಕಟಿತ ವರ್ಷ

  2008

 • ಐಎಸ್‌ಬಿಎನ್‌

 • ಬೆಲೆ

  60/-

 • ರಿಯಾಯಿತಿ

  50%

 • ಪಾವತಿಸಬೇಕಾದ ಮೊತ್ತ

  ₹ 30/-

 • ಪುಟಗಳು

  184

ನೆಚ್ಚಿನ ಪುಸ್ತಕ ಖರೀದಿಸಿ
© 2020, ಕನ್ನಡ ಪುಸ್ತಕ ಪ್ರಾಧಿಕಾರ