ಸುದ್ದಿ ಸಮಾಚಾರ:
ಪುಸ್ತಕ ಪ್ರಕಾಶನ - ವಿಚಾರ ಸಂಕಿರಣ - ಹೆಚ್ಚಿನ ಮಾಹಿತಿಗೆ | ಕನ್ನಡ ಪುಸ್ತಕ ಪ್ರಾಧಿಕಾರವು 5 ಯೋಜನೆಗಳಿಗೆ ಸಂಬಂಧಿಸಿದಂತೆ ಅರ್ಜಿಗಳನ್ನು ಆಹ್ವಾನಿಸಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:30.06.2018 - ಹೆಚ್ಚಿನ ಮಾಹಿತಿಗೆ | ಪುಸ್ತಕ ಕೊಳ್ಳುವ ಬಗೆ... - ಹೆಚ್ಚಿನ ಮಾಹಿತಿಗೆ |

ನಮ್ಮ ಪುಸ್ತಕಗಳು

ಕೃಷಿ ಉಪಕರಣ

ಕೃಷಿ ಉಪಕರಣ

ಪುಸ್ತಕ ಸೂಚಿ

ಲೇಖಕ ಗಾಣದಾಳು ಶ್ರೀಕಂಠರವರ ಈ ಕೃತಿಯು ಈ ನೆಲದ ಬೇಸಾಯ ಪರಂಪರೆಯ ಪರಿಚಯ ಮಾಡಿಸುತ್ತಲೇ ಅದು ಎದುರಿಸುತ್ತಿರುವ ಸವಾಲುಗಳನ್ನು ಗಂಭೀರವಾಗಿ ಅನಾವರಣಗೊಳಿಸಿದ್ದಾರೆ. ಆಧುನಿಕತೆಯ ಹೊಡೆತಕ್ಕೆ ಸಿಲುಕಿದ ಕೃಷಿಯ ದೇಸಿ ಆಯಾಮದ ಅಗತ್ಯತೆ ಹಾಗೂ ಅನಿವಾರ್ಯತೆಯನ್ನು ಈ ಕೃತಿ ವಿಷದವಾಗಿ ಚರ್ಚಿಸುತ್ತಾ ಸಾಗುತ್ತದೆ.

 • ಗುರುತು ಸಂಖ್ಯೆ.

  KPP 0157

 • ಲೇಖಕರು

  ಗಾಣದಾಳು ಶ್ರೀಕಂಠ

 • ಭಾಷೆ

  ಕನ್ನಡ

 • ಪ್ರಕಟಿತ ವರ್ಷ

  2008

 • ಐಎಸ್‌ಬಿಎನ್‌

  81-7713-253-9

 • ಬೆಲೆ

  60/-

 • ರಿಯಾಯಿತಿ

  30%

 • ಪಾವತಿಸಬೇಕಾದ ಮೊತ್ತ

  ₹ 42/-

 • ಪುಟಗಳು

  152

ನೆಚ್ಚಿನ ಪುಸ್ತಕ ಖರೀದಿಸಿ