ದೇಸಿ ಕೃಷಿ ಜ್ಞಾನ ಮಾಲಿಕೆಯಡಿ ಪ್ರಕಟಿತವಾದ ಈ ಕೃತಿಯಲ್ಲಿ ರೈತ ಸಮುದಾಯದ ಆಧಾರಸ್ತಂಭಗಳಾದ ಎತ್ತು, ಹಸು, ಕುರಿ, ಮೇಕೆ, ಎಮ್ಮೆ ಇನ್ನಿತರೆ ಜಾನುವಾರುಗಳ ಬಗ್ಗೆ, ಅವುಗಳ ವಿವಿಧ ತಳಿಗಳು ಮತ್ತವುಗಳ ಗುಣಾವಗುಣಗಳ ಬಗ್ಗೆ, ಅವುಗಳಿಗೆ ಬಂದೆರಗುವ ರೋಗಗಳು ಮತ್ತು ದೇಸಿ ಚಿಕಿತ್ಸಾ ವಿಧಾನಗಳ ಬಗ್ಗೆ ಲೇಖಕರಾದ ಡಾ. ಎಂ. ನಾರಾಯಣಸ್ವಾಮಿಯವರು ವಿಸ್ತೃತವಾಗಿ ಚರ್ಚಿಸಿದ್ದಾರೆ.
ಗುರುತು ಸಂಖ್ಯೆ | KPP 0155 |
ಲೇಖಕರು | ಡಾ.ಎಂ.ನಾರಾಯಣ ಸ್ವಾಮಿ |
ಭಾಷೆ | ಕನ್ನಡ |
ಪ್ರಕಟಿತ ವರ್ಷ | 2008 |
ಬೆಲೆ | ₹ |
ರಿಯಾಯಿತಿ | 0% |
ಪಾವತಿಸಬೇಕಾದ ಮೊತ್ತ | ₹ 50/- |
ಪುಟಗಳು | 128 |