ಬೀಜ

ಕನ್ನಡ ನಾಡು ಬೀಜ ವೈವಿಧ್ಯತೆಯ ತವರು. ಎಣಿಕೆಗೆ ದಕ್ಕದಷ್ಟು ತಳಿಗಳು ಇಲ್ಲಿನ ಹೊಲಗದ್ದೆಗಳಲ್ಲಿ ಮನೆ ಮಾಡಿಕೊಂಡಿವೆ. ಇಂಥ ಅಮೂಲ್ಯ ಸಂಪತ್ತಿನ ಜ್ಞಾನವನ್ನು ಹಳ್ಳಿಗಾಡಿನ ರೈತಾಪಿಗಳು ತಲೆಮಾರುಗಳಿಂದ ತಮ್ಮ ಹಾಡು, ಆಚರಣೆ, ಪದ್ಧತಿಗಳ ಮೂಲಕ ಕಾಪಿಟ್ಟುಕೊಂಡು ಬಂದಿದ್ದಾರೆ. ಆದರೆ ಜಾಗತೀಕರಣ ಮತ್ತು ಯಾಂತ್ರಿಕತೆಯ ಹೊಡೆತಕ್ಕೆ ಸಿಲುಕಿ ಆ ಜನಪದ ಕೃಷಿ ಕವಲುಗಳು ಕಣ್ಮರೆಯಾಗುತ್ತಿರುವ ಸಂದರ್ಭದಲ್ಲಿ ರೈತರ ಬೀಜಜ್ಞಾನವನ್ನು ಲೇಖಕ ಕೃಷ್ಣಪ್ರಸಾದ್‌ರು ಈ ಕೃತಿಯ ಮೂಲಕ ಕಟ್ಟಿಕೊಟ್ಟಿದ್ದಾರೆ.

ಬೀಜ

- ಜಿ. ಕೃಷ್ಣಪ್ರಸಾದ್-

ಗುರುತು ಸಂಖ್ಯೆ KPP 0153
ಲೇಖಕರು ಜಿ. ಕೃಷ್ಣಪ್ರಸಾದ್
ಭಾಷೆ ಕನ್ನಡ
ಪ್ರಕಟಿತ ವರ್ಷ 2008
ಬೆಲೆ 50/-
ರಿಯಾಯಿತಿ 0%
ಪಾವತಿಸಬೇಕಾದ ಮೊತ್ತ ₹ 50/-
ಪುಟಗಳು

ಕನ್ನಡ ನಾಡು ಬೀಜ ವೈವಿಧ್ಯತೆಯ ತವರು. ಎಣಿಕೆಗೆ ದಕ್ಕದಷ್ಟು ತಳಿಗಳು ಇಲ್ಲಿನ ಹೊಲಗದ್ದೆಗಳಲ್ಲಿ ಮನೆ ಮಾಡಿಕೊಂಡಿವೆ. ಇಂಥ ಅಮೂಲ್ಯ ಸಂಪತ್ತಿನ ಜ್ಞಾನವನ್ನು ಹಳ್ಳಿಗಾಡಿನ ರೈತಾಪಿಗಳು ತಲೆಮಾರುಗಳಿಂದ ತಮ್ಮ ಹಾಡು, ಆಚರಣೆ, ಪದ್ಧತಿಗಳ ಮೂಲಕ ಕಾಪಿಟ್ಟುಕೊಂಡು ಬಂದಿದ್ದಾರೆ. ಆದರೆ ಜಾಗತೀಕರಣ ಮತ್ತು ಯಾಂತ್ರಿಕತೆಯ ಹೊಡೆತಕ್ಕೆ ಸಿಲುಕಿ ಆ ಜನಪದ ಕೃಷಿ ಕವಲುಗಳು ಕಣ್ಮರೆಯಾಗುತ್ತಿರುವ ಸಂದರ್ಭದಲ್ಲಿ ರೈತರ ಬೀಜಜ್ಞಾನವನ್ನು ಲೇಖಕ ಕೃಷ್ಣಪ್ರಸಾದ್‌ರು ಈ ಕೃತಿಯ ಮೂಲಕ ಕಟ್ಟಿಕೊಟ್ಟಿದ್ದಾರೆ.

favorite ನೆಚ್ಚಿನ ಪುಸ್ತಕ ಲಭ್ಯವಿಲ್ಲ

© 2024, ಕನ್ನಡ ಪುಸ್ತಕ ಪ್ರಾಧಿಕಾರ