ದೊಂಬಿದಾಸ

ದೊಂಬಿದಾಸ

ವೃತ್ತಿ ಗಾಯನದ ಮೂಲಕ ಅಲೆಮಾರಿ ಬದುಕು ಸಾಗಿಸುವ ದೊಂಬಿ ದಾಸರನ್ನು ಈ ನಾಡಿನ ಸಾಂಸ್ಕೃತಿಕ ರಾಯಭಾರಿಗಳೆಂದರೂ ತಪ್ಪಾಗಲಿಕ್ಕಿಲ್ಲ. ಏಕೆಂದರೆ ಪೌರಾಣಿಕ ಮತ್ತು ಚಾರಿತ್ರಿಕ ಕಥನಗಳನ್ನು ತಮ್ಮ ಹಾಡುಗಾರಿಕೆಯಿಂದ ತಲೆಮಾರುಗಳಿಗೆ ಪಸರಿಸುತ್ತಾ ಬಂದ ಈ ಸಮುದಾಯದ ಇತಿಹಾಸದ ಬಗ್ಗೆ ಯಾರೂ ತಿಳಿಯದಿರುವುದು ದುರಂತ. ಒಂದು ಚಾರಿತ್ರಿಕ ಮೂಲದ ಪ್ರಕಾರ ಶ್ರೀಕೃಷ್ಣದೇವರಾಯನ ಗೂಢಾಚಾರಿಗಳಾಗಿದ್ದ ಇವರು ಮಾಹಿತಿಗಳನ್ನು ಸಂಗ್ರಹಿಸಲು ಊರೂರು ತಿರುಗುತ್ತಾ ಹಾಡು ಹಾಡಿ ಮಾಹಿತಿ ಕಲೆಹಾಕುತ್ತಿದ್ದರು ಎನ್ನಲಾಗಿದೆ. ಇಂತಹ ಸಾಕಷ್ಟು ಇತಿಹಾಸದ ಗೊಂದಲಗಳನ್ನು ಚರ್ಚಿಸುತ್ತಾ ಈ ಸಮುದಾಯದ ಚರಿತ್ರೆ, ಸಾಹಿತ್ಯ ಮತ್ತು ಭಾಷೆ, ಜೀವನಕ್ರಮ, ಸಾಮಾಜಿಕ ಸ್ಥಿತ್ಯಂತರಗಳ ಕುರಿತು ಆಳ ಅಧ್ಯಯನ ನಡೆಸಿರುವ ಕುಪ್ಪೆ ನಾಗರಾಜರವರು ಈ ಕೃತಿಯ ಮೂಲಕ ತಮ್ಮ ಸಂಶೋಧನಾ ವಾಸ್ತವಾಂಶಗಳನ್ನು ಓದುಗರ ಮುಂದಿಟ್ಟಿದ್ದಾರೆ.

ದೊಂಬಿದಾಸ

- ಕುಪ್ಪೆ ನಾಗರಾಜ-

ಗುರುತು ಸಂಖ್ಯೆ KPP 0152
ಲೇಖಕರು ಕುಪ್ಪೆ ನಾಗರಾಜ
ಭಾಷೆ ಕನ್ನಡ
ಪ್ರಕಟಿತ ವರ್ಷ 2008
ಬೆಲೆ 85/-
ರಿಯಾಯಿತಿ 50%
ಪಾವತಿಸಬೇಕಾದ ಮೊತ್ತ ₹ 43/-
ಪುಟಗಳು 232

ವೃತ್ತಿ ಗಾಯನದ ಮೂಲಕ ಅಲೆಮಾರಿ ಬದುಕು ಸಾಗಿಸುವ ದೊಂಬಿ ದಾಸರನ್ನು ಈ ನಾಡಿನ ಸಾಂಸ್ಕೃತಿಕ ರಾಯಭಾರಿಗಳೆಂದರೂ ತಪ್ಪಾಗಲಿಕ್ಕಿಲ್ಲ. ಏಕೆಂದರೆ ಪೌರಾಣಿಕ ಮತ್ತು ಚಾರಿತ್ರಿಕ ಕಥನಗಳನ್ನು ತಮ್ಮ ಹಾಡುಗಾರಿಕೆಯಿಂದ ತಲೆಮಾರುಗಳಿಗೆ ಪಸರಿಸುತ್ತಾ ಬಂದ ಈ ಸಮುದಾಯದ ಇತಿಹಾಸದ ಬಗ್ಗೆ ಯಾರೂ ತಿಳಿಯದಿರುವುದು ದುರಂತ. ಒಂದು ಚಾರಿತ್ರಿಕ ಮೂಲದ ಪ್ರಕಾರ ಶ್ರೀಕೃಷ್ಣದೇವರಾಯನ ಗೂಢಾಚಾರಿಗಳಾಗಿದ್ದ ಇವರು ಮಾಹಿತಿಗಳನ್ನು ಸಂಗ್ರಹಿಸಲು ಊರೂರು ತಿರುಗುತ್ತಾ ಹಾಡು ಹಾಡಿ ಮಾಹಿತಿ ಕಲೆಹಾಕುತ್ತಿದ್ದರು ಎನ್ನಲಾಗಿದೆ. ಇಂತಹ ಸಾಕಷ್ಟು ಇತಿಹಾಸದ ಗೊಂದಲಗಳನ್ನು ಚರ್ಚಿಸುತ್ತಾ ಈ ಸಮುದಾಯದ ಚರಿತ್ರೆ, ಸಾಹಿತ್ಯ ಮತ್ತು ಭಾಷೆ, ಜೀವನಕ್ರಮ, ಸಾಮಾಜಿಕ ಸ್ಥಿತ್ಯಂತರಗಳ ಕುರಿತು ಆಳ ಅಧ್ಯಯನ ನಡೆಸಿರುವ ಕುಪ್ಪೆ ನಾಗರಾಜರವರು ಈ ಕೃತಿಯ ಮೂಲಕ ತಮ್ಮ ಸಂಶೋಧನಾ ವಾಸ್ತವಾಂಶಗಳನ್ನು ಓದುಗರ ಮುಂದಿಟ್ಟಿದ್ದಾರೆ.

favorite ನೆಚ್ಚಿನ ಪುಸ್ತಕ shopping_cart ಖರೀದಿಸಿ

© 2024, ಕನ್ನಡ ಪುಸ್ತಕ ಪ್ರಾಧಿಕಾರ