ಚೆನ್ನದಾಸರ

ಈ ನೆಲದ ಅಲೆಮಾರಿ ಸಮುದಾಯಗಳಿಗೆ ಇಂದಿಗೂ ಹೇಳಿಕೊಳ್ಳುವ ಒಂದು ನಿರ್ದಿಷ್ಟ ನೆಲೆ ಇಲ್ಲ. ಅವರಿಗೆ ಅವರದೇ ಆದ ಭೂಮಿಕಾಣಿ, ಊರುಕೇರಿ ಎಂಬುವುದಿಲ್ಲ. ಎಷ್ಟೋ ಅಲೆಮಾರಿಗಳಿಗೆ ನಿರ್ದಿಷ್ಟ ಹೆಸರೂ ಇಲ್ಲದಿರುವುದು ವಿಪರ್ಯಾಸ. ಅಂತಹ ವಿಪರ್ಯಾಸಗಳಲ್ಲಿ ಚೆನ್ನದಾಸರ ಸಮುದಾಯವೂ ಒಂದು. ಚೆನ್ನದಾಸರ ಸಮುದಾಯದ ಬಗ್ಗೆ ಲೇಖಕರಾದ ಡಾ. ಯಲ್ಲಪ್ಪ ಬಿ ಹಿಮ್ಮಡಿಯವರು ಕ್ಷೇತ್ರಕಾರ್ಯ ನಡೆಸಿ, ಆಳ ಅಧ್ಯಯನದ ತರುವಾಯ ರಚಿಸಿದ ಈ ಕೃತಿಯು ಕರುನಾಡಿನ ಮತ್ತೊಂದು ಜನಸಮುದಾಯದ ಜೀವನಕ್ರಮ ಮತ್ತು ಸ್ಥಿತಿಗತಿಗಳನ್ನು ಬಿಚ್ಚಿಡುತ್ತದೆ. ಚೆನ್ನದಾಸರ ಭಾಷೆ, ಕ್ರೀಡೆ, ಕಲೆ ಮುಂತಾದವುಗಳ ಬಗ್ಗೆ ಇಲ್ಲಿ ಬೆಳಕು ಚೆಲ್ಲಲಾಗಿದೆ.

ಚೆನ್ನದಾಸರ

- ಡಾ.ಯಲ್ಲಪ್ಪ ಬಿ. ಹಿಮ್ಮಡಿ-

ಗುರುತು ಸಂಖ್ಯೆ KPP 0151
ಲೇಖಕರು ಡಾ.ಯಲ್ಲಪ್ಪ ಬಿ. ಹಿಮ್ಮಡಿ
ಭಾಷೆ ಕನ್ನಡ
ಪ್ರಕಟಿತ ವರ್ಷ 2008
ಬೆಲೆ 100/-
ರಿಯಾಯಿತಿ 0%
ಪಾವತಿಸಬೇಕಾದ ಮೊತ್ತ ₹ 100/-
ಪುಟಗಳು 270

ಈ ನೆಲದ ಅಲೆಮಾರಿ ಸಮುದಾಯಗಳಿಗೆ ಇಂದಿಗೂ ಹೇಳಿಕೊಳ್ಳುವ ಒಂದು ನಿರ್ದಿಷ್ಟ ನೆಲೆ ಇಲ್ಲ. ಅವರಿಗೆ ಅವರದೇ ಆದ ಭೂಮಿಕಾಣಿ, ಊರುಕೇರಿ ಎಂಬುವುದಿಲ್ಲ. ಎಷ್ಟೋ ಅಲೆಮಾರಿಗಳಿಗೆ ನಿರ್ದಿಷ್ಟ ಹೆಸರೂ ಇಲ್ಲದಿರುವುದು ವಿಪರ್ಯಾಸ. ಅಂತಹ ವಿಪರ್ಯಾಸಗಳಲ್ಲಿ ಚೆನ್ನದಾಸರ ಸಮುದಾಯವೂ ಒಂದು. ಚೆನ್ನದಾಸರ ಸಮುದಾಯದ ಬಗ್ಗೆ ಲೇಖಕರಾದ ಡಾ. ಯಲ್ಲಪ್ಪ ಬಿ ಹಿಮ್ಮಡಿಯವರು ಕ್ಷೇತ್ರಕಾರ್ಯ ನಡೆಸಿ, ಆಳ ಅಧ್ಯಯನದ ತರುವಾಯ ರಚಿಸಿದ ಈ ಕೃತಿಯು ಕರುನಾಡಿನ ಮತ್ತೊಂದು ಜನಸಮುದಾಯದ ಜೀವನಕ್ರಮ ಮತ್ತು ಸ್ಥಿತಿಗತಿಗಳನ್ನು ಬಿಚ್ಚಿಡುತ್ತದೆ. ಚೆನ್ನದಾಸರ ಭಾಷೆ, ಕ್ರೀಡೆ, ಕಲೆ ಮುಂತಾದವುಗಳ ಬಗ್ಗೆ ಇಲ್ಲಿ ಬೆಳಕು ಚೆಲ್ಲಲಾಗಿದೆ.

favorite ನೆಚ್ಚಿನ ಪುಸ್ತಕ ಲಭ್ಯವಿಲ್ಲ

© 2024, ಕನ್ನಡ ಪುಸ್ತಕ ಪ್ರಾಧಿಕಾರ