ದಕ್ಕಲಿಗ

ದಕ್ಕಲಿಗ

ಜಾತಿ ಆಧಾರಿತ ಶೋಷಣೆಯನ್ನು ಜನಜೀವನದೊಳಗೆ ಹಾಸುಹೊಕ್ಕಾಗಿಸಿದ ಸಾಮಾಜಿಕ ವ್ಯವಸ್ಥೆ ನಮ್ಮ ದೇಶದ್ದು. ಇಲ್ಲಿ ಶೋಷಿತ ಸಮುದಾಯಗಳೇ ತಮಗಿಂತ ಕೆಳಗಿನ ಜಾತಿಗಳನ್ನು ಶೋಷಿಸುವಷ್ಟರ ಮಟ್ಟಿಗೆ ಜಾತಿವ್ಯವಸ್ಥೆ ಬೇರೂರಿದೆ. ಹೀಗೆ ಅತಿ ಅಮಾನುಷ ಶೋಷಣೆಗೆ ತುತ್ತಾದ ಸಮುದಾಯಗಳಲ್ಲಿ ದಕ್ಕಲಿಗ ಸಮುದಾಯವೂ ಒಂದು. ದಕ್ಕಲಿಗ ಸಮುದಾಯವು ಪರಿಶಿಷ್ಟ ಜಾತಿಗೆ ಸೇರಿದ ಮಾದಿಗರಲ್ಲಿನ ಒಂದು ಒಳಜಾತಿ. ಮೂಲ ಸಮಾಜದಿಂದ ಬೇರ್ಪಟ್ಟು ಉಪಜಾತಿಯ ದತ್ತುಮಗನಂತೆ ಬದುಕುತ್ತಿರುವ ದಕ್ಕಲಿಗ ಸಮುದಾಯದ ಚರಿತ್ರೆ, ಜೀವನಕ್ರಮ, ಸಾಮಾಜಿಕ ಸ್ಥಿತ್ಯಂತರಗಳ ಕುರಿತು ಆಳ ಅಧ್ಯಯನ ನಡೆಸಿರುವ ಅದೇ ಸಮುದಾಯದ ಸೆರಗಿನಿಂದ ಬಂದ ಜಾನಕಲ್ ಎಂ ರಾಜಣ್ಣನವರು ಈ ಕೃತಿಯ ಮೂಲಕ ತಮ್ಮ ಸಂಶೋಧನಾ ವಾಸ್ತವಾಂಶಗಳನ್ನು ಓದುಗರ ಮುಂದಿಟ್ಟಿದ್ದಾರೆ.

ದಕ್ಕಲಿಗ

- ಜಾನಕಲ್ ರಾಜಣ್ಣ.ಎಂ.-

ಗುರುತು ಸಂಖ್ಯೆ KPP 0150
ಲೇಖಕರು ಜಾನಕಲ್ ರಾಜಣ್ಣ.ಎಂ.
ಭಾಷೆ ಕನ್ನಡ
ಪ್ರಕಟಿತ ವರ್ಷ 2008
ಬೆಲೆ 75/-
ರಿಯಾಯಿತಿ 50%
ಪಾವತಿಸಬೇಕಾದ ಮೊತ್ತ ₹ 38/-
ಪುಟಗಳು 206

ಜಾತಿ ಆಧಾರಿತ ಶೋಷಣೆಯನ್ನು ಜನಜೀವನದೊಳಗೆ ಹಾಸುಹೊಕ್ಕಾಗಿಸಿದ ಸಾಮಾಜಿಕ ವ್ಯವಸ್ಥೆ ನಮ್ಮ ದೇಶದ್ದು. ಇಲ್ಲಿ ಶೋಷಿತ ಸಮುದಾಯಗಳೇ ತಮಗಿಂತ ಕೆಳಗಿನ ಜಾತಿಗಳನ್ನು ಶೋಷಿಸುವಷ್ಟರ ಮಟ್ಟಿಗೆ ಜಾತಿವ್ಯವಸ್ಥೆ ಬೇರೂರಿದೆ. ಹೀಗೆ ಅತಿ ಅಮಾನುಷ ಶೋಷಣೆಗೆ ತುತ್ತಾದ ಸಮುದಾಯಗಳಲ್ಲಿ ದಕ್ಕಲಿಗ ಸಮುದಾಯವೂ ಒಂದು. ದಕ್ಕಲಿಗ ಸಮುದಾಯವು ಪರಿಶಿಷ್ಟ ಜಾತಿಗೆ ಸೇರಿದ ಮಾದಿಗರಲ್ಲಿನ ಒಂದು ಒಳಜಾತಿ. ಮೂಲ ಸಮಾಜದಿಂದ ಬೇರ್ಪಟ್ಟು ಉಪಜಾತಿಯ ದತ್ತುಮಗನಂತೆ ಬದುಕುತ್ತಿರುವ ದಕ್ಕಲಿಗ ಸಮುದಾಯದ ಚರಿತ್ರೆ, ಜೀವನಕ್ರಮ, ಸಾಮಾಜಿಕ ಸ್ಥಿತ್ಯಂತರಗಳ ಕುರಿತು ಆಳ ಅಧ್ಯಯನ ನಡೆಸಿರುವ ಅದೇ ಸಮುದಾಯದ ಸೆರಗಿನಿಂದ ಬಂದ ಜಾನಕಲ್ ಎಂ ರಾಜಣ್ಣನವರು ಈ ಕೃತಿಯ ಮೂಲಕ ತಮ್ಮ ಸಂಶೋಧನಾ ವಾಸ್ತವಾಂಶಗಳನ್ನು ಓದುಗರ ಮುಂದಿಟ್ಟಿದ್ದಾರೆ.

favorite ನೆಚ್ಚಿನ ಪುಸ್ತಕ shopping_cart ಖರೀದಿಸಿ

© 2024, ಕನ್ನಡ ಪುಸ್ತಕ ಪ್ರಾಧಿಕಾರ