ಕರ್ನಾಟಕದ ಕಲಾವಿದರ ಸಮುದಾಯಗಳಲ್ಲಿ ಒಂದಾದ ಗೋಂಧಲಿ ಸಮುದಾಯವು ತನ್ನ ಅಲೆಮಾರಿತನದಿಂದಾಗಿಯೇ ಆರ್ಥಿಕವಾಗಿ ಹಿಂದುಳಿದಿದೆ. ಗೋಂಧಳಿ, ಬುಡಬುಡಿಕೆ, ಜೋಶಿ ಎಂಬೆಲ್ಲ ವಿಭಿನ್ನ ಹೆಸರುಗಳಿಂದ ಕರೆಯಲ್ಪಡುವ ಈ ಸಮುದಾಯ ಸಮಾಜದ ಮುಖ್ಯವಾಹಿನಿಯಲ್ಲಿ ಮಿಳಿತವಾಗಲು ಸಾಧ್ಯವಾಗದೆ, ತನ್ನ ಸಮಸ್ಯೆಗಳಿಗೆ ಪರಿಹಾರ ಕಾಣದೆ ಹತಾಶ ಸ್ಥಿತಿಯಲ್ಲಿದೆ. ಈ ಸಮುದಾಯದ ಚರಿತ್ರೆ, ಸಾಹಿತ್ಯ ಮತ್ತು ಭಾಷೆ, ಜೀವನಕ್ರಮ, ಸಾಮಾಜಿಕ ಸ್ಥಿತ್ಯಂತರಗಳ ಕುರಿತು ಆಳ ಅಧ್ಯಯನ ನಡೆಸಿರುವ ಶಿವಾನಂದ ಲ. ಪಾಚಂಗಿಯವರು ಈ ಕೃತಿಯ ಮೂಲಕ ತಮ್ಮ ಸಂಶೋಧನಾ ವಾಸ್ತವಾಂಶಗಳನ್ನು ದಾಖಲಾತಿಗಳ ಸಮೇತ ಓದುಗರ ಮುಂದಿಟ್ಟಿದ್ದಾರೆ.
ಗುರುತು ಸಂಖ್ಯೆ | KPP 0148 |
ಲೇಖಕರು | ಶಿವಾನಂದ ಲ.ಪಾಚಂಗಿ |
ಭಾಷೆ | ಕನ್ನಡ |
ಪ್ರಕಟಿತ ವರ್ಷ | 2008 |
ಬೆಲೆ | ₹ |
ರಿಯಾಯಿತಿ | 0% |
ಪಾವತಿಸಬೇಕಾದ ಮೊತ್ತ | ₹ 65/- |
ಪುಟಗಳು | 186 |