ಈ ನೆಲದ ಅಲೆಮಾರಿ ಸಮುದಾಯಗಳಿಗೆ ಇಂದಿಗೂ ಹೇಳಿಕೊಳ್ಳುವ ಒಂದು ನಿರ್ದಿಷ್ಟ ನೆಲೆ ಇಲ್ಲ. ಅವರಿಗೆ ಅವರದೇ ಆದ ಭೂಮಿಕಾಣಿ, ಊರುಕೇರಿ ಎಂಬುವುದಿಲ್ಲ. ಎಷ್ಟೋ ಅಲೆಮಾರಿಗಳಿಗೆ ನಿರ್ದಿಷ್ಟ ಹೆಸರೂ ಇಲ್ಲದಿರುವುದು ವಿಪರ್ಯಾಸ. ಅಂತಹ ವಿಪರ್ಯಾಸಗಳಲ್ಲಿ ಗೋಸಂಗಿ ಸಮುದಾಯವೂ ಒಂದು. ಗೋಸಂಗಿ ಸಮುದಾಯದ ಬಗ್ಗೆ ಲೇಖಕರಾದ ಅಪ್ಪಾಜಿ ಎಸ್ ಸಿಂಧೆ ಮತ್ತು ಕೆ ಚವಾಡೆ ಲೋಕೇಶ್‌ರವರು ಕ್ಷೇತ್ರಕಾರ್ಯ ನಡೆಸಿ, ಆಳ ಅಧ್ಯಯನದ ತರುವಾಯ ರಚಿಸಿದ ಈ ಕೃತಿಯು ಕರುನಾಡಿನ ಮತ್ತೊಂದು ಜನಸಮುದಾಯದ ಜೀವನಕ್ರಮ ಮತ್ತು ಸ್ಥಿತಿಗತಿಗಳನ್ನು ಬಿಚ್ಚಿಡುತ್ತದೆ. ಗೋಸಂಗಿಗಳ ಭಾಷೆ, ಕ್ರೀಡೆ, ಕಲೆ ಮುಂತಾದವುಗಳ ಬಗ್ಗೆ ಇಲ್ಲಿ ಬೆಳಕು ಚೆಲ್ಲಲಾಗಿದೆ.
ಗುರುತು ಸಂಖ್ಯೆ | KPP 0147 |
ಲೇಖಕರು | ಅಪ್ಪಾಜಿ. ಎಸ್. ಸಿಂಧೆ ಕೆ. ಚಾವಡೆ ಲೋಕೇಶ್ |
ಭಾಷೆ | Kannada |
ಪ್ರಕಟಿತ ವರ್ಷ | 2008 |
ಬೆಲೆ | ₹ |
ರಿಯಾಯಿತಿ | 50% |
ಪಾವತಿಸಬೇಕಾದ ಮೊತ್ತ | ₹ 38/- |
ಪುಟಗಳು | 206 |