ಹಳೇ ಮೈಸೂರು ವ್ಯಾಪ್ತಿಯಲ್ಲಿ ಡುಂಗ್ರಿ ಗುರಾಸಿಯ ಎಂತಲೂ ಬಳ್ಳಾರಿ ಪ್ರದೇಶದಲ್ಲಿ ಗೋಸಂಗಿಗಳು, ಬೆಳಗಾವಿ ವ್ಯಾಪ್ತಿಯಲ್ಲಿ ಗೋಸಾಯಿಗಳು ಎಂದು ಕರೆಯಲ್ಪಡುವ ಒಂದು ಅಲೆಮಾರಿ ಸಮುದಾಯದ ಬಗ್ಗೆ ವಿಸ್ತೃತ ಅಧ್ಯಯನದ ಒಳನೋಟ ಕಟ್ಟಿಕೊಡುವ ಕೃತಿ ಇದು. ಮೂಲತಃ ಗುಜರಾತ್ ಮೂಲದವರು ಎಂದು ಅಂದಾಜಿಸಲಾಗುವ ಈ ಸಮುದಾಯದ ಚರಿತ್ರೆ, ಸಾಹಿತ್ಯ ಮತ್ತು ಭಾಷೆ, ಜೀವನಕ್ರಮ, ಸಾಮಾಜಿಕ ಸ್ಥಿತ್ಯಂತರಗಳ ಕುರಿತು ಆಳ ಅಧ್ಯಯನ ನಡೆಸಿರುವ ಜಗದೀಶ ಕೆ.ಕೆ.ಯವರು ಈ ಕೃತಿಯ ಮೂಲಕ ತಮ್ಮ ಸಂಶೋಧನಾ ವಾಸ್ತವಾಂಶಗಳನ್ನು ಓದುಗರ ಮುಂದಿಟ್ಟಿದ್ದಾರೆ.
ಗುರುತು ಸಂಖ್ಯೆ | KPP 0146 |
ಲೇಖಕರು | ಜಗದೀಶ ಕೆ. ಕೆ. |
ಭಾಷೆ | Kannada |
ಪ್ರಕಟಿತ ವರ್ಷ | 2008 |
ಬೆಲೆ | ₹ |
ರಿಯಾಯಿತಿ | 50% |
ಪಾವತಿಸಬೇಕಾದ ಮೊತ್ತ | ₹ 43/- |
ಪುಟಗಳು | 228 |