ಕೊರಮ

ಕೊರಮ ಸಮುದಾಯವು ತನ್ನದೇ ಆದ ಮೂಲ ಪರಂಪರೆ, ಸಂಪ್ರದಾಯ, ಭಾಷೆ, ಒಳ ಪಂಗಡಗಳ ರಚನೆ ಹೊಂದಿದ್ದು ವಿಶಿಷ್ಟ ಅಲೆಮಾರಿ ಸಮುದಾಯ ಎನಿಸಿಕೊಂಡಿದೆ. ವೃತ್ತಿಯಲ್ಲಿ ಹಗ್ಗ ಮಾಡುವ, ಈಚಲ ಮರದ ಗರಿಗಳಿಂದ ಕಸಬರಿಕೆ ಮಾಡುವ, ಬುಟ್ಟಿ ಚಾಪೆ ತಯಾರಕರಾದ ಇವರಲ್ಲಿ ಹೆಣ್ಣುಮಕ್ಕಳು ಹಳ್ಳಿಯಿಂದ ಹಳ್ಳಿಗೆ ಹೋಗಿ ಕಣಿ ಹೇಳುವುದು, ಹಚ್ಚೆ ಹಾಕುವುದು ಮಾಡುತ್ತಾರೆ. ಈ ಸಮುದಾಯದ ಚರಿತ್ರೆ, ಸಾಹಿತ್ಯ ಮತ್ತು ಭಾಷೆ, ಜೀವನಕ್ರಮ, ಸಾಮಾಜಿಕ ಸ್ಥಿತ್ಯಂತರಗಳ ಕುರಿತು ಆಳ ಅಧ್ಯಯನ ನಡೆಸಿರುವ ಮಲ್ಲಿಕಾರ್ಜುನ ಮಾನ್ಪಡೆಯವರು ಈ ಕೃತಿಯ ಮೂಲಕ ತಮ್ಮ ಸಂಶೋಧನಾ ವಾಸ್ತವಾಂಶಗಳನ್ನು ಓದುಗರ ಮುಂದಿಟ್ಟಿದ್ದಾರೆ.

ಕೊರಮ

- ಮಲ್ಲಿಕಾರ್ಜುನ ಬಿ. ಮಾನ್ಪಡೆ-

ಗುರುತು ಸಂಖ್ಯೆ KPP 0145
ಲೇಖಕರು ಮಲ್ಲಿಕಾರ್ಜುನ ಬಿ. ಮಾನ್ಪಡೆ
ಭಾಷೆ ಕನ್ನಡ
ಪ್ರಕಟಿತ ವರ್ಷ 2008
ಬೆಲೆ 85/-
ರಿಯಾಯಿತಿ 0%
ಪಾವತಿಸಬೇಕಾದ ಮೊತ್ತ ₹ 85/-
ಪುಟಗಳು 232

ಕೊರಮ ಸಮುದಾಯವು ತನ್ನದೇ ಆದ ಮೂಲ ಪರಂಪರೆ, ಸಂಪ್ರದಾಯ, ಭಾಷೆ, ಒಳ ಪಂಗಡಗಳ ರಚನೆ ಹೊಂದಿದ್ದು ವಿಶಿಷ್ಟ ಅಲೆಮಾರಿ ಸಮುದಾಯ ಎನಿಸಿಕೊಂಡಿದೆ. ವೃತ್ತಿಯಲ್ಲಿ ಹಗ್ಗ ಮಾಡುವ, ಈಚಲ ಮರದ ಗರಿಗಳಿಂದ ಕಸಬರಿಕೆ ಮಾಡುವ, ಬುಟ್ಟಿ ಚಾಪೆ ತಯಾರಕರಾದ ಇವರಲ್ಲಿ ಹೆಣ್ಣುಮಕ್ಕಳು ಹಳ್ಳಿಯಿಂದ ಹಳ್ಳಿಗೆ ಹೋಗಿ ಕಣಿ ಹೇಳುವುದು, ಹಚ್ಚೆ ಹಾಕುವುದು ಮಾಡುತ್ತಾರೆ. ಈ ಸಮುದಾಯದ ಚರಿತ್ರೆ, ಸಾಹಿತ್ಯ ಮತ್ತು ಭಾಷೆ, ಜೀವನಕ್ರಮ, ಸಾಮಾಜಿಕ ಸ್ಥಿತ್ಯಂತರಗಳ ಕುರಿತು ಆಳ ಅಧ್ಯಯನ ನಡೆಸಿರುವ ಮಲ್ಲಿಕಾರ್ಜುನ ಮಾನ್ಪಡೆಯವರು ಈ ಕೃತಿಯ ಮೂಲಕ ತಮ್ಮ ಸಂಶೋಧನಾ ವಾಸ್ತವಾಂಶಗಳನ್ನು ಓದುಗರ ಮುಂದಿಟ್ಟಿದ್ದಾರೆ.

favorite ನೆಚ್ಚಿನ ಪುಸ್ತಕ ಲಭ್ಯವಿಲ್ಲ

© 2024, ಕನ್ನಡ ಪುಸ್ತಕ ಪ್ರಾಧಿಕಾರ