ಸುದ್ದಿ ಸಮಾಚಾರ:
ಹೊಸದಾಗಿ ನೇಮಕವಾಗಿ, ಕಚೇರಿಗೆ ಆಗಮಿಸಿದ ಪ್ರಾಧಿಕಾರದ ಅಧ್ಯಕ್ಷರು/ ಸದಸ್ಯರುಗಳನ್ನು ಸ್ವಾಗತಿಸಿದ ಸಂದರ್ಭ - ಹೆಚ್ಚಿನ ಮಾಹಿತಿಗೆ | ಪುಸ್ತಕ ಕೊಳ್ಳುವ ಬಗೆ... - ಹೆಚ್ಚಿನ ಮಾಹಿತಿಗೆ |

ನಮ್ಮ ಪುಸ್ತಕಗಳು

ಕಾಡುಗೊಲ್ಲ

ಕಾಡುಗೊಲ್ಲ

ಪುಸ್ತಕ ಸೂಚಿ

ಭಾರತದಾದ್ಯಂತ ಕಂಡು ಬರುವ ಜನಸಮುದಾಯಗಳು ಜಗತ್ತಿನ ಇತರೆ ಸಮುದಾಯಗಳಿಗಿಂತ ಭಿನ್ನವಾದವು. ಕಾಡುಗೊಲ್ಲ ಸಮುದಾಯದ ವಿವಿರವಾದ ಅಂಕಿ ಅಂಶಗಳೊಂದಿಗೆ ಬಂಧುತ್ವ, ವಿವಾಹ, ಆರಾಧನೆ, ಕಲ್ಪನೆ, ಆರ್ಥಿಕ ಜೀವನ, ಸಾಹಿತ್ಯ, ಭಾಷೆ, ಕಲೆ ಹೀಗೆ ಎಲ್ಲವನ್ನು ಒಳಗೊಂಡಂತೆ ಈ ಕೃತಿ ರಚನೆಯಾಗಿದೆ, ಅಧ್ಯಯನಕಾರರಿಗೆ ವಿವರವಾದ ಮಾಹಿತಿಯನ್ನು ಒಳಗೊಂಡಂತೆ ಕಾಡುಗೊಲ್ಲ ಜನಾಂಗದ ಸಂಪೂರ್ಣ ಚಿತ್ರಣವನ್ನು ಈ ಕೃತಿಯು ಓದುಗರ ಮುಂದಿಡುತ್ತದೆ.

 • ಗುರುತು ಸಂಖ್ಯೆ.

  KPP 0144

 • ಲೇಖಕರು

  ಡಾ.ಎಂ.ಗುರುಲಿಂಗಯ್ಯ / ವಿ.ನಾಗಪ್ಪ

 • ಭಾಷೆ

  ಕನ್ನಡ

 • ಪ್ರಕಟಿತ ವರ್ಷ

  2008

 • ಐಎಸ್‌ಬಿಎನ್‌

  81-7713-234-2

 • ಬೆಲೆ

  80/-

 • ರಿಯಾಯಿತಿ

  50%

 • ಪಾವತಿಸಬೇಕಾದ ಮೊತ್ತ

  ₹ 40/-

 • ಪುಟಗಳು

  218

ನೆಚ್ಚಿನ ಪುಸ್ತಕ ಖರೀದಿಸಿ