ಸುದ್ದಿ ಸಮಾಚಾರ:
ಕನ್ನಡ ಪುಸ್ತಕ ಪ್ರಾಧಿಕಾರದ ಪ್ರಕಟಿತ ಪುಸ್ತಕಗಳ ವಿಶೇಷ ರಿಯಾಯಿತಿ ಬಗ್ಗೆ. - ಹೆಚ್ಚಿನ ಮಾಹಿತಿಗೆ | 2016ನೇ ಸಾಲಿನಲ್ಲಿ ಯುವಬರಹಗಾರರ ಚೊಚ್ಚಲ ಕೃತಿಗಳ ಪ್ರೋತ್ಸಾಹ ಧನಕ್ಕೆ ಆಯ್ಕೆಯಾದ ಪಟ್ಟಿ - ಹೆಚ್ಚಿನ ಮಾಹಿತಿಗೆ | 60 ಪುಸ್ತಕಗಳ ಮುದ್ರಣಕ್ಕೆ ಇ-ಪ್ರೊಕ್ಯೂರ್ಮೆಂಟ್ ಮೂಲಕ ಇ-ಟೆಂಡರ್ ಕರೆದಿರುವ ಬಗ್ಗೆ.... - ಹೆಚ್ಚಿನ ಮಾಹಿತಿಗೆ | ಪುಸ್ತಕ ಕೊಳ್ಳುವ ಬಗೆ... - ಹೆಚ್ಚಿನ ಮಾಹಿತಿಗೆ | ಕನ್ನಡ ಪುಸ್ತಕ ಪ್ರಾಧಿಕಾರದ ಪುಸ್ತಕಗಳನ್ನು ಅಂತರ್ಜಾಲದಲ್ಲಿ ಮಾರಾಟ ಮಾಡುವ ವ್ಯವಸ್ಥೆಯ ಉದ್ಘಾಟನೆ, ಉಚಿತ ಪುಸ್ತಕ ವಿತರಣೆ, ವಿದ್ಯಾರ್ಧಿಗಳಿಗೆ ರಸಪ್ರಶ್ನೆ, ಬಹುಮಾನ ವಿತರಣೆ ಕಾರ್ಯಕ್ರಮದ ಚಿತ್ರಗಳು... - ಹೆಚ್ಚಿನ ಮಾಹಿತಿಗೆ | ಅಂತರ್ಜಾಲದಲ್ಲಿ ಪುಸ್ತಕ ಮಾರಾಟ ವ್ಯವಸ್ಥೆಯ ಉದ್ಘಾಟನೆ.... - ಹೆಚ್ಚಿನ ಮಾಹಿತಿಗೆ |

ನಮ್ಮ ಪುಸ್ತಕಗಳು

ರಾಜಗೊಂಡ

ರಾಜಗೊಂಡ

ಪುಸ್ತಕ ಸೂಚಿ

ರಾಜರುಗಳಿಗೆ ವೈದ್ಯರಾಗಿದ್ದ ಕಾರಣಕ್ಕೆ ರಾಜಗೊಂಡರು ಎಂಬ ಹೆಸರು ಪಡೆದ ಈ ಸಮುದಾಯ ಭಾರತದ ಮೂಲನಿವಾಸಿಗಳಲ್ಲಿ ಒಂದು. ಮಧ್ಯ ಭಾರತದಲ್ಲಿ 59 ಗಢಗಳನ್ನು ಕಟ್ಟಿ ರಾಜ್ಯಭಾರ ಮಾಡಿದ್ದ ಇವರು ಕಾಲಾಂತರದಲ್ಲಿ ಕಾರಣಾಂತರಗಳಿಂದ ದೇಶಾದ್ಯಂತ ಗುಳೆ ಹೋದರು. ಇವರಲ್ಲಿ ಕರ್ನಾಟಕದ ಅಲೆಮಾರಿ ರಾಜಗೊಂಡ ಬುಡಕಟ್ಟೂ ಒಂದು. ಸಸ್ಯ ಸಂಪತ್ತಿನ ಕುರಿತು ಅಪಾರ ಜ್ಞಾನವಿರುವ ಈ ಸಮುದಾಯ ಜೀವನೋಪಾಯಕ್ಕಾಗಿ ಗಿಡಮೂಲಿಕೆ ಔಷಧಿ ಆಯುರ್ವೇದ ಜ್ಞಾನವನ್ನು ಆಶ್ರಯಿಸಿದೆ. ರಾಜಗೊಂಡ ಸಮುದಾಯದ ಚರಿತ್ರೆ, ಜೀವನಕ್ರಮ, ಸಾಮಾಜಿಕ ಸ್ಥಿತ್ಯಂತರಗಳ ಕುರಿತು ಆಳ ಅಧ್ಯಯನ ನಡೆಸಿರುವ ಕೆ.ಎಂ. ಮೇತ್ರಿ ಮತ್ತು ಸುದರ್ಶನ್ ಸೆಡ್ಮಾಕಿಯವರು ಈ ಕೃತಿಯ ಮೂಲಕ ತಮ್ಮ ಸಂಶೋಧನಾ ವಾಸ್ತವಾಂಶಗಳನ್ನು ಓದುಗರ ಮುಂದಿಟ್ಟಿದ್ದಾರೆ.

 • ಗುರುತು ಸಂಖ್ಯೆ.

  KPP 0140

 • ಲೇಖಕರು

  ಡಾ.ಕೆ.ಎಂ.ಮೇತ್ರಿ / ಸುದರ್ಶನ್ ಸೆಡ್ಮಾಕಿ

 • ಭಾಷೆ

  ಕನ್ನಡ

 • ಪ್ರಕಟಿತ ವರ್ಷ

  2008

 • ಐಎಸ್‌ಬಿಎನ್‌

  81-7713-225-3

 • ಬೆಲೆ

  65/-

 • ರಿಯಾಯಿತಿ

  30%

 • ಪಾವತಿಸಬೇಕಾದ ಮೊತ್ತ

  ₹ 46/-

 • ಪುಟಗಳು

  184

ನೆಚ್ಚಿನ ಪುಸ್ತಕ ಖರೀದಿಸಿ