ಅಲೆಮಾರಿ ಕುರುಬ

ಅಲೆಮಾರಿ ಕುರುಬ

ಕರ್ನಾಟಕ ರಾಜ್ಯದ ಪಶುಪಾಲಕ ಸಮುದಾಯಗಳಲ್ಲಿ ಒಂದಾದ ಅಲೆಮಾರಿ ಕುರುಬ ಸಮುದಾಯವು ತನ್ನ ಮೂಲವೃತ್ತಿಗೆ ಅಂಟಿಕೊಂಡು ಜೀವನ ನಿರ್ವಹಣೆಗೋಸ್ಕರ ಕುಟುಂಬ ಸಮೇತ ಕುರಿ-ಮೇಕೆಗಳಿಗೆ ಮೇವು ನೀರು ಹುಡುಕಿ ವರ್ಷಪೂರ್ತಿ ಅಲೆದಾಡುತ್ತಿರುತ್ತಾರೆ. ತಮ್ಮದೇ ಆದ ವೈಶಿಷ್ಟ್ಯ ಆಚಾರ, ವಿಚಾರ ಹಾಗೂ ಸಂಸ್ಕೃತಿಯನ್ನು ಹೊಂದಿದ ಈ ಸಮುದಾಯದ ಚರಿತ್ರೆ, ಜೀವನಕ್ರಮ, ಸಾಮಾಜಿಕ ಸ್ಥಿತ್ಯಂತರಗಳ ಕುರಿತು ಆಳ ಅಧ್ಯಯನ ನಡೆಸಿರುವ ಡಿ. ಯರ್ರಪ್ಪನವರು ಈ ಕೃತಿಯ ಮೂಲಕ ತಮ್ಮ ಸಂಶೋಧನಾ ವಾಸ್ತವಾಂಶಗಳನ್ನು ಓದುಗರ ಮುಂದಿಟ್ಟಿದ್ದಾರೆ.

ಇತರೆ

ಅಲೆಮಾರಿ ಕುರುಬ

- ಡಾ. ಯರ್ರಪ್ಪ ಡಿ-

ಗುರುತು ಸಂಖ್ಯೆ KPP 0139
ಲೇಖಕರು ಡಾ. ಯರ್ರಪ್ಪ ಡಿ
ಭಾಷೆ Kannada
ಪ್ರಕಟಿತ ವರ್ಷ 2008
ಬೆಲೆ 95/-
ರಿಯಾಯಿತಿ 50%
ಪಾವತಿಸಬೇಕಾದ ಮೊತ್ತ ₹ 48/-
ಪುಟಗಳು 258

ಕರ್ನಾಟಕ ರಾಜ್ಯದ ಪಶುಪಾಲಕ ಸಮುದಾಯಗಳಲ್ಲಿ ಒಂದಾದ ಅಲೆಮಾರಿ ಕುರುಬ ಸಮುದಾಯವು ತನ್ನ ಮೂಲವೃತ್ತಿಗೆ ಅಂಟಿಕೊಂಡು ಜೀವನ ನಿರ್ವಹಣೆಗೋಸ್ಕರ ಕುಟುಂಬ ಸಮೇತ ಕುರಿ-ಮೇಕೆಗಳಿಗೆ ಮೇವು ನೀರು ಹುಡುಕಿ ವರ್ಷಪೂರ್ತಿ ಅಲೆದಾಡುತ್ತಿರುತ್ತಾರೆ. ತಮ್ಮದೇ ಆದ ವೈಶಿಷ್ಟ್ಯ ಆಚಾರ, ವಿಚಾರ ಹಾಗೂ ಸಂಸ್ಕೃತಿಯನ್ನು ಹೊಂದಿದ ಈ ಸಮುದಾಯದ ಚರಿತ್ರೆ, ಜೀವನಕ್ರಮ, ಸಾಮಾಜಿಕ ಸ್ಥಿತ್ಯಂತರಗಳ ಕುರಿತು ಆಳ ಅಧ್ಯಯನ ನಡೆಸಿರುವ ಡಿ. ಯರ್ರಪ್ಪನವರು ಈ ಕೃತಿಯ ಮೂಲಕ ತಮ್ಮ ಸಂಶೋಧನಾ ವಾಸ್ತವಾಂಶಗಳನ್ನು ಓದುಗರ ಮುಂದಿಟ್ಟಿದ್ದಾರೆ.

favorite ನೆಚ್ಚಿನ ಪುಸ್ತಕ shopping_cart ಖರೀದಿಸಿ

© 2024, ಕನ್ನಡ ಪುಸ್ತಕ ಪ್ರಾಧಿಕಾರ