ಬುಡ್ಗಜಂಗಮ

ನಾಡುನುಡಿಯ ಜೀವಾಳವಾದ ಬುಡ್ಗ ಜಂಗಮರು ರಾಮಾಯಣ, ಮಹಾಭಾರತದ ಸನ್ನಿವೇಶಗಳನ್ನು ಗ್ರಾಮೀಣ ಜನತೆಗೆ ಕಥೆ, ಹಾಡು, ವೇಷ, ಶಾಸ್ತ್ರ, ಕೈಚಳಕ, ಬುರ್ರಕಥಾ ಕಲಾ ಪರಂಪರೆಗಳಿಂದ ಪರಿಚಯಿಸಿ ಅಲ್ಲಿನ ಪಾತ್ರಗಳನ್ನು ಕಣ್ಣಿಗೆ ಕಟ್ಟುವಂತೆ ಅಭಿನಯಿಸುತ್ತಾರೆ. ಕಾಡಾಡಿಗಳಾದ ಇವರು ಕಾಲಾಂತರದಲ್ಲಿ ಕಲಾವಂತರಾಗಿ ರೂಪುಗೊಂಡರು. ಶೈವ ವೈಷ್ಣವ ಪರಂಪರೆಯ ಪ್ರವರ್ತಕರು ಹಾಗೂ ಪ್ರಚಾರಕರಾದ ಈ ಸಮುದಾಯದ ಚರಿತ್ರೆ, ಸಾಹಿತ್ಯ ಮತ್ತು ಭಾಷೆ, ಜೀವನಕ್ರಮ, ಸಾಮಾಜಿಕ ಸ್ಥಿತ್ಯಂತರಗಳ ಕುರಿತು ಆಳ ಅಧ್ಯಯನ ನಡೆಸಿರುವ ಬಾಲಗುರುಮೂರ್ತಿ ಮತ್ತು ಪ್ರತಾಪ ರಾ. ಬಹುರೂಪಿಯವರು ಈ ಕೃತಿಯ ಮೂಲಕ ತಮ್ಮ ಸಂಶೋಧನಾ ವಾಸ್ತವಾಂಶಗಳನ್ನು ಓದುಗರ ಮುಂದಿಟ್ಟಿದ್ದಾರೆ.

ಇತರೆ

ಬುಡ್ಗಜಂಗಮ

- ಬಾಲಗುರುಮೂರ್ತಿ / ಪ್ರತಾಪ. ರಾ. ಬಹುರೂಪಿ-

ನಾಡುನುಡಿಯ ಜೀವಾಳವಾದ ಬುಡ್ಗ ಜಂಗಮರು ರಾಮಾಯಣ, ಮಹಾಭಾರತದ ಸನ್ನಿವೇಶಗಳನ್ನು ಗ್ರಾಮೀಣ ಜನತೆಗೆ ಕಥೆ, ಹಾಡು, ವೇಷ, ಶಾಸ್ತ್ರ, ಕೈಚಳಕ, ಬುರ್ರಕಥಾ ಕಲಾ ಪರಂಪರೆಗಳಿಂದ ಪರಿಚಯಿಸಿ ಅಲ್ಲಿನ ಪಾತ್ರಗಳನ್ನು ಕಣ್ಣಿಗೆ ಕಟ್ಟುವಂತೆ ಅಭಿನಯಿಸುತ್ತಾರೆ. ಕಾಡಾಡಿಗಳಾದ ಇವರು ಕಾಲಾಂತರದಲ್ಲಿ ಕಲಾವಂತರಾಗಿ ರೂಪುಗೊಂಡರು. ಶೈವ ವೈಷ್ಣವ ಪರಂಪರೆಯ ಪ್ರವರ್ತಕರು ಹಾಗೂ ಪ್ರಚಾರಕರಾದ ಈ ಸಮುದಾಯದ ಚರಿತ್ರೆ, ಸಾಹಿತ್ಯ ಮತ್ತು ಭಾಷೆ, ಜೀವನಕ್ರಮ, ಸಾಮಾಜಿಕ ಸ್ಥಿತ್ಯಂತರಗಳ ಕುರಿತು ಆಳ ಅಧ್ಯಯನ ನಡೆಸಿರುವ ಬಾಲಗುರುಮೂರ್ತಿ ಮತ್ತು ಪ್ರತಾಪ ರಾ. ಬಹುರೂಪಿಯವರು ಈ ಕೃತಿಯ ಮೂಲಕ ತಮ್ಮ ಸಂಶೋಧನಾ ವಾಸ್ತವಾಂಶಗಳನ್ನು ಓದುಗರ ಮುಂದಿಟ್ಟಿದ್ದಾರೆ.
ಗುರುತು ಸಂಖ್ಯೆ KPP 0135
ಲೇಖಕರು ಬಾಲಗುರುಮೂರ್ತಿ / ಪ್ರತಾಪ. ರಾ. ಬಹುರೂಪಿ
ಭಾಷೆ Kannada
ಪ್ರಕಟಿತ ವರ್ಷ 2008
ಬೆಲೆ 90/-
ರಿಯಾಯಿತಿ 0%
ಪಾವತಿಸಬೇಕಾದ ಮೊತ್ತ ₹ 90/-
ಪುಟಗಳು 244

ನಾಡುನುಡಿಯ ಜೀವಾಳವಾದ ಬುಡ್ಗ ಜಂಗಮರು ರಾಮಾಯಣ, ಮಹಾಭಾರತದ ಸನ್ನಿವೇಶಗಳನ್ನು ಗ್ರಾಮೀಣ ಜನತೆಗೆ ಕಥೆ, ಹಾಡು, ವೇಷ, ಶಾಸ್ತ್ರ, ಕೈಚಳಕ, ಬುರ್ರಕಥಾ ಕಲಾ ಪರಂಪರೆಗಳಿಂದ ಪರಿಚಯಿಸಿ ಅಲ್ಲಿನ ಪಾತ್ರಗಳನ್ನು ಕಣ್ಣಿಗೆ ಕಟ್ಟುವಂತೆ ಅಭಿನಯಿಸುತ್ತಾರೆ. ಕಾಡಾಡಿಗಳಾದ ಇವರು ಕಾಲಾಂತರದಲ್ಲಿ ಕಲಾವಂತರಾಗಿ ರೂಪುಗೊಂಡರು. ಶೈವ ವೈಷ್ಣವ ಪರಂಪರೆಯ ಪ್ರವರ್ತಕರು ಹಾಗೂ ಪ್ರಚಾರಕರಾದ ಈ ಸಮುದಾಯದ ಚರಿತ್ರೆ, ಸಾಹಿತ್ಯ ಮತ್ತು ಭಾಷೆ, ಜೀವನಕ್ರಮ, ಸಾಮಾಜಿಕ ಸ್ಥಿತ್ಯಂತರಗಳ ಕುರಿತು ಆಳ ಅಧ್ಯಯನ ನಡೆಸಿರುವ ಬಾಲಗುರುಮೂರ್ತಿ ಮತ್ತು ಪ್ರತಾಪ ರಾ. ಬಹುರೂಪಿಯವರು ಈ ಕೃತಿಯ ಮೂಲಕ ತಮ್ಮ ಸಂಶೋಧನಾ ವಾಸ್ತವಾಂಶಗಳನ್ನು ಓದುಗರ ಮುಂದಿಟ್ಟಿದ್ದಾರೆ.

favorite ನೆಚ್ಚಿನ ಪುಸ್ತಕ ಲಭ್ಯವಿಲ್ಲ

© 2024, ಕನ್ನಡ ಪುಸ್ತಕ ಪ್ರಾಧಿಕಾರ