ಸುದ್ದಿ ಸಮಾಚಾರ:
೨೦೧೭ನೇ ಸಾಲಿನ ವಿವಿಧ ವಾರ್ಷಿಕ ಪ್ರಶಸ್ತಿಗಳು - ಹೆಚ್ಚಿನ ಮಾಹಿತಿಗೆ | ೨೦೧೭ನೇ ಸಾಲಿನ ಪುಸ್ತಕ ಸೊಗಸು/ಮುದ್ರಣ ಸೊಗಸು ಬಹುಮಾನಗಳು - ಹೆಚ್ಚಿನ ಮಾಹಿತಿಗೆ | ದನಿ ಹೊತ್ತಿಗೆ - ಹೆಚ್ಚಿನ ಮಾಹಿತಿಗೆ | ಇ-ಪುಸ್ತಕ - ಹೆಚ್ಚಿನ ಮಾಹಿತಿಗೆ |

ನಮ್ಮ ಪುಸ್ತಕಗಳು

ಪಾರ್ಧಿ

ಪಾರ್ಧಿ

ಪುಸ್ತಕ ಸೂಚಿ

ಕರ್ನಾಟಕದ ಅಲೆಮಾರಿ ಸಮುದಾಯಗಳಲ್ಲಿ ಪಾರ್ಧಿ ಸಮುದಾಯವೂ ಒಂದಾಗಿದ್ದು ಅತಿ ಹಿಂದುಳಿದ ಬುಡಕಟ್ಟು ಸಮುದಾಯವಾಗಿದೆ. ಪಾರ್ಧಿ ಸಮುದಾಯದ ಸಂಪೂರ್ಣ ಬದುಕಿನ ಚಿತ್ರಣವನ್ನು ತೆರೆದು ತೋರಿಸುವ ಪ್ರಯತ್ನವನ್ನು ಈ ಕೃತಿಯಲ್ಲಿ ಮಾಡಲಾಗಿದೆ. ಪಾರ್ಧಿ ಸಮುದಾಯದ ಬಂಧುತ್ವ, ವಿವಾಹ, ಆರಾಧನೆ, ಕಲ್ಪನೆ, ಆರ್ಥಿಕ ಜೀವನ, ಸಾಹಿತ್ಯ, ಭಾಷೆ, ಕಲೆ ಹೀಗೆ ಎಲ್ಲವನ್ನು ಒಳಗೊಂಡಂತೆ ರಚನೆಯಾಗಿರುವ ಈ ಕೃತಿಯು ಅಧ್ಯಯನಕಾರರಿಗೆ ಮತ್ತು ಮುಂದಿನ ಎಲ್ಲಾ ಭವಿಷ್ಯತ್ತಿಗೆ ಆಕರ ಸಾಮಗ್ರಿಯಾಗಿ ನಿಲ್ಲುತ್ತದೆ.

 • ಗುರುತು ಸಂಖ್ಯೆ.

  KPP 0134

 • ಲೇಖಕರು

  ಡಾ.ಲಕ್ಕಿ ಪೃಥ್ವಿರಾಜ್ / ಎಚ್.ಪಿ.ಶಿಕಾರಿ ರಾಮು

 • ಭಾಷೆ

  ಕನ್ನಡ

 • ಪ್ರಕಟಿತ ವರ್ಷ

  2008

 • ಐಎಸ್‌ಬಿಎನ್‌

  81-7713-242-3

 • ಬೆಲೆ

  65/-

 • ರಿಯಾಯಿತಿ

  30%

 • ಪಾವತಿಸಬೇಕಾದ ಮೊತ್ತ

  ₹ 46/-

 • ಪುಟಗಳು

  202

ನೆಚ್ಚಿನ ಪುಸ್ತಕ ಖರೀದಿಸಿ