ನಮ್ಮ ಪುಸ್ತಕಗಳು

ಸುಡುಗಾಡು ಸಿದ್ಧ
ಪುಸ್ತಕ ಸೂಚಿ
ಈ ನೆಲದ ಅಲೆಮಾರಿ ಸಮುದಾಯಗಳಿಗೆ ಇಂದಿಗೂ ಹೇಳಿಕೊಳ್ಳುವ ಒಂದು ನಿರ್ದಿಷ್ಟ ನೆಲೆ ಇಲ್ಲ. ಅವರಿಗೆ ಅವರದೇ ಆದ ಭೂಮಿಕಾಣಿ, ಊರುಕೇರಿ ಎಂಬುವುದಿಲ್ಲ. ಎಷ್ಟೋ ಅಲೆಮಾರಿಗಳಿಗೆ ನಿರ್ದಿಷ್ಟ ಹೆಸರೂ ಇಲ್ಲದಿರುವುದು ವಿಪರ್ಯಾಸ. ಅಂತಹ ವಿಪರ್ಯಾಸಗಳಲ್ಲಿ ಸುಡುಗಾಡು ಸಿದ್ಧ ಸಮುದಾಯವೂ ಒಂದು. ಸುಡುಗಾಡು ಸಿದ್ಧ ಸಮುದಾಯದ ಬಗ್ಗೆ ಲೇಖಕರಾದ ಎಂ.ಎಸ್. ಗಂಟಿಯವರು ಕ್ಷೇತ್ರಕಾರ್ಯ ನಡೆಸಿ, ಆಳ ಅಧ್ಯಯನದ ತರುವಾಯ ರಚಿಸಿದ ಈ ಕೃತಿಯು ಕರುನಾಡಿನ ಮತ್ತೊಂದು ಜನಸಮುದಾಯದ ಜೀವನಕ್ರಮ ಮತ್ತು ಸ್ಥಿತಿಗತಿಗಳನ್ನು ಬಿಚ್ಚಿಡುತ್ತದೆ. ಸುಡುಗಾಡು ಸಿದ್ಧರ ಭಾಷೆ, ಕ್ರೀಡೆ, ಕಲೆ ಮುಂತಾದವುಗಳ ಬಗ್ಗೆ ಇಲ್ಲಿ ಬೆಳಕು ಚೆಲ್ಲಲಾಗಿದೆ.
-
ಗುರುತು ಸಂಖ್ಯೆ.
KPP 0133
-
ಲೇಖಕರು/ಸಂಪಾದಕರು
ಎಂ.ಎಸ್.ಗಂಟಿ
-
ಭಾಷೆ
ಕನ್ನಡ
-
ಪ್ರಕಟಿತ ವರ್ಷ
2008
-
ಐಎಸ್ಬಿಎನ್
81-7713-222-9
-
ಬೆಲೆ
₹
60/- -
ರಿಯಾಯಿತಿ
50%
-
ಪಾವತಿಸಬೇಕಾದ ಮೊತ್ತ
₹ 30/-
-
ಪುಟಗಳು
170