ವೃತ್ತಿರಂಗಭೂಮಿಯನ್ನು ಆಧುನಿಕ ಸಮಸ್ಯೆಗಳಿಗೆ ಪ್ರತಿಸ್ಪಂದಿಸುವ ಮಾಧ್ಯಮವಾಗಿ ಬೆಳೆಸಿದವರು ಹಲವರು. ಅವರಲ್ಲಿ ಪಿ.ಬಿ. ಧುತ್ತರಗಿಯವರನ್ನು ಪ್ರಮುಖವಾಗಿ ಹೆಸರಿಸಬೇಕು. ನಾಟಕಗಳ ರಚನೆಗಳ ಮೂಲಕ ವೃತ್ತಿರಂಗಭೂಮಿಗೆ ಜನಾಕರ್ಷಣೆ ತಂದವರು ಇವರು. ಆ ಕಾರಣಕ್ಕಾಗಿಯೇ ಸಿನಿಮಾಕ್ಕೂ ಅವರ ನಾಟಕಗಳು ಬಳಕೆಗೊಂಡಿವೆ. ಸಂಪತ್ತಿಗೆ ಸವಾಲ್ ಇದಕ್ಕೊಂದು ನಿದರ್ಶನ. ಮೌಲಿಕವಾದ ಪೀಠಿಕೆಯೊಂದಿಗೆ ಧುತ್ತರಗಿಯವರು ಐದು ನಾಟಕಗಳನ್ನು ಅಚ್ಚುಕಟ್ಟಾಗಿ ಸಂಪಾದಿಸಿ ಓದುಗರ ಕೈಗಿಟ್ಟಿರುವ ಗುಡಿಹಳ್ಳಿ ನಾಗರಾಜರವರು ಪ್ರಾದೇಶಿಕ ಭಾಷೆಯ ಸೊಗಡು ಕಳೆದುಹೋಗದಂತೆ ಎಚ್ಚರಿಕೆ ವಹಿಸಿದ್ದಾರೆ.
ಗುರುತು ಸಂಖ್ಯೆ | KPP 0130 |
ಲೇಖಕರು | ಗುಡಿಹಳ್ಳಿ ನಾಗರಾಜ |
ಭಾಷೆ | Kannada |
ಪ್ರಕಟಿತ ವರ್ಷ | 2008 |
ಬೆಲೆ | ₹ |
ರಿಯಾಯಿತಿ | 50% |
ಪಾವತಿಸಬೇಕಾದ ಮೊತ್ತ | ₹ 75/- |
ಪುಟಗಳು | 480 |