ನಮ್ಮ ಪುಸ್ತಕಗಳು


ಎರಕ ಹೊಯ್ಯುವಿಕೆ
ಪುಸ್ತಕ ಸೂಚಿ
ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆಯಲ್ಲಿ ಏಳು ವರ್ಷ ಕೆಲಸ ಮಾಡಿದ ತಮ್ಮ ಅನುಭವಗಳನ್ನು ಹಾಗೂ ಇಂಜಿನಿಯರಿಂಗ್ ಪ್ರಾಧ್ಯಾಪಕರಾಗಿ ತಾವು ಕಂಡುಕೊಂಡ ನೋಟ ಮತ್ತು ಸಂಶೋಧನೆಗಳ ಒಳನೋಟಗಳನ್ನೆಲ್ಲ ಬೆಸೆದು ಲೇಖಕ ರಾಧಾಕೃಷ್ಣರು ಈ ಕೃತಿಯಲ್ಲಿ ಎರಕ ಹೊಯ್ಯವ ತಂತ್ರಜ್ಞಾನದ ಬಗ್ಗೆ ಸಾಮಾನ್ಯ ಜನ ತಿಳಿದಿರಬೇಕಾದ ಪ್ರಾಥಮಿಕ ಜ್ಞಾನಗಳನ್ನು ಹಂಚಿಕೊಂಡಿದ್ದಾರೆ.
-
ಗುರುತು ಸಂಖ್ಯೆ.
KPP 0013
-
ಲೇಖಕರು/ಸಂಪಾದಕರು
ಡಾ.ಕೆ.ರಾಧಾಕೃಷ್ಣ
-
ಭಾಷೆ
ಕನ್ನಡ
-
ಪ್ರಕಟಿತ ವರ್ಷ
1996
-
ಐಎಸ್ಬಿಎನ್
-
ಬೆಲೆ
₹
17/- -
ರಿಯಾಯಿತಿ
50%
-
ಪಾವತಿಸಬೇಕಾದ ಮೊತ್ತ
₹ 9/-
-
ಪುಟಗಳು
144