ಸ್ವಾಗತ ನಿಮ್ಮ ಬುಟ್ಟಿ (0) | ಒಳಗೆ | ನೋಂದಾಯಿಸು
ಸುದ್ದಿ ಸಮಾಚಾರ:
ಪುಸ್ತಕ ಕೊಳ್ಳುವ ಬಗೆ... - ಹೆಚ್ಚಿನ ಮಾಹಿತಿಗೆ |

ನಮ್ಮ ಪುಸ್ತಕಗಳು

ದಲಿತ ತತ್ವಪದಕಾರ ಕಾಶೀನಾಥ ಪಂಚಶೀಲ ಗವಾಯಿ

ದಲಿತ ತತ್ವಪದಕಾರ ಕಾಶೀನಾಥ ಪಂಚಶೀಲ ಗವಾಯಿ

ಪುಸ್ತಕ ಸೂಚಿ

ಕನ್ನಡ ಬದುಕಿನಲ್ಲಿ ತತ್ವಪದಕಾರರ ಪ್ರಭಾವ ಅಪಾರವಾದುದು. ಹಾದಿ ತಪ್ಪಿದ ಪ್ರಭುತ್ವಕ್ಕೆ ತತ್ವ ಪದಕಾರರು ನೀಡಿದ ಮಾತಿನ ಚಾಟಿಯೇಟು ಚರಿತ್ರೆಯ ಅಧ್ಯಯನದಲ್ಲಿ ವಿಶೇಷವಾಗಿ ಪರಿಗಣಿಸಲ್ಪಟ್ಟಿದೆ. ಇಂಥ ತತ್ವ ಪದಕಾರರಲ್ಲಿ ದಲಿತ ತತ್ವಪದಕಾರ ಕಾಶೀನಾಥ ಪಂಚಶೀಲ ಗವಾಯಿಯವರು ವಿಶಿಷ್ಟವಾಗಿ ನಿಲ್ಲುತ್ತಾರೆ. ಸಮಾಜದ ಆರೋಗ್ಯಕ್ಕಾಗಿ ಹಗಲಿರುಳು ಧ್ಯಾನಿಸಿದ ಈ ಚಿಂತಕನ ಬದುಕನ್ನು ಲೇಖಕ ಮಲ್ಲಿಕಾರ್ಜುನ ಅಮ್ಣೆಯವರು ಕನ್ನಡದ ಓದುಗರ ಮುಂದೆ ಈ ಕೃತಿಯ ಮೂಲಕ ಪುನರ್ ಪರಿಚಯಕ್ಕೆ ಇಟ್ಟಿದ್ದಾರೆ.

 • ಗುರುತು ಸಂಖ್ಯೆ.

  KPP 0128

 • ಲೇಖಕರು

  ಡಾ.ಮಲ್ಲಿಕಾರ್ಜುನ ಜೆ.ಅಮ್ಣೆ

 • ಭಾಷೆ

  ಕನ್ನಡ

 • ಪ್ರಕಟಿತ ವರ್ಷ

  2008

 • ಐಎಸ್‌ಬಿಎನ್‌

  81-7713-282-2

 • ಬೆಲೆ

  40/-

 • ರಿಯಾಯಿತಿ

  50%

 • ಪಾವತಿಸಬೇಕಾದ ಮೊತ್ತ

  ₹ 20/-

 • ಪುಟಗಳು

  104

ನೆಚ್ಚಿನ ಪುಸ್ತಕ ಖರೀದಿಸಿ
© 2020, ಕನ್ನಡ ಪುಸ್ತಕ ಪ್ರಾಧಿಕಾರ