ನಮ್ಮ ಪುಸ್ತಕಗಳು

ತಿರುಳ್ ಗನ್ನಡ ನಾಡು ಪುಲಿಗೆರೆ
ಪುಸ್ತಕ ಸೂಚಿ
ಈ ಕೃತಿಯು ಇವತ್ತು ಲಕ್ಷ್ಮೇಶ್ವರ ಎಂದು ಕರೆಸಿಕೊಳ್ಳುವ ಪುಲಿಗೆರೆಯ ಭವ್ಯತೆಗೊಂದು ದರ್ಪಣ. ಐತಿಹ್ಯ ಹಿನ್ನೆಲೆ ಹೊಂದಿರುವ ಮತ್ತು ಕನ್ನಡ ಸಾರಸ್ವತ, ಸಾಂಸ್ಕೃತಿಕ ಲೋಕಕ್ಕೆ ತನ್ನದೇ ಕಾಣ್ಕೆ ನೀಡುತ್ತಾ ಬಂದಿರುವ ಪುಲಿಗೆರೆಯ ಬಗ್ಗೆ ಅನೇಕ ವಿಧ್ವಾಂಸರು ತಮ್ಮದೇ ಸಂಶೋಧನೆಯ ಮೂಲಕ ಕಂಡುಕೊಂಡ ಸತ್ಯಾಂಶಗಳನ್ನು ಬಿಡಿಬಿಡಿ ಲೇಖನಗಳಾಗಿ ಈ ಸಂಕಲನದಲ್ಲಿ ಕಟ್ಟಿಕೊಟ್ಟಿದ್ದಾರೆ. ಷ. ಶೆಟ್ಟರ್, ಎಂ.ಎಂ. ಕಲಬುರ್ಗಿ, ಎಸ್.ಎಚ್. ರಿತ್ತಿ, ಎಂ.ಬಿ. ಬೋಯಿ, ವಿ.ಶಿವಾನಂದ ಮೊದಲಾದವರು ಈ ಸಂಕಲನದಲ್ಲಿ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.
-
ಗುರುತು ಸಂಖ್ಯೆ.
KPP 0127
-
ಲೇಖಕರು/ಸಂಪಾದಕರು
ಪ್ರೊ. ಸದಾನಂದ ಕನವಳ್ಳಿ / ಪ್ರೊ. ಸಿ.ವಿ.ಕೆರಿಮನಿ
-
ಭಾಷೆ
ಕನ್ನಡ
-
ಪ್ರಕಟಿತ ವರ್ಷ
2010
-
ಐಎಸ್ಬಿಎನ್
-
ಬೆಲೆ
₹
50/- -
ರಿಯಾಯಿತಿ
50%
-
ಪಾವತಿಸಬೇಕಾದ ಮೊತ್ತ
₹ 25/-
-
ಪುಟಗಳು
122