ವೃತ್ತಿಯಲ್ಲಿ ವಕೀಲರಾದರೂ ಚಿತ್ರದುರ್ಗದ ಇತಿಹಾಸ ಶೋಧವನ್ನು ತಮ್ಮ ಬದುಕಿನ ಆದ್ಯ ಕರ್ತವ್ಯವಾಗಿಸಿಕೊಂಡು ವಸ್ತುನಿಷ್ಠ ನೆಲೆಯಲ್ಲಿ ಇತಿಹಾಸ ರಚನೆ ಮಾಡಿದವರು ಶ್ರೀನಿವಾಸ ಜೋಯಿಸರು. ಒಬ್ಬ ಸ್ವಾತಂತ್ರ್ಯ ಹೋರಾಟಗಾರರಾಗಿ, ಗಾಂಧೀಜಿಯವರ ತತ್ವಾದರ್ಶಗಳನ್ನು ನಿಷ್ಠೆಯಿಂದ ಪಾಲಿಸಿಕೊಂಡು ಬಂದ ಅವರ ಪಾರದರ್ಶಕ ಬದುಕಿನ ಜೀವನ ಚಿತ್ರಣವನ್ನು ಈ ಕೃತಿಯಲ್ಲಿ ಡಾ. ಬಿ. ರಾಜಶೇಖರಪ್ಪನವರು ಕಟ್ಟಿಕೊಟ್ಟಿದ್ದಾರೆ.
ಗುರುತು ಸಂಖ್ಯೆ | KPP 0124 |
ಲೇಖಕರು | ಡಾ.ಬಿ.ರಾಜಶೇಖರಪ್ಪ |
ಭಾಷೆ | ಕನ್ನಡ |
ಪ್ರಕಟಿತ ವರ್ಷ | 2008 |
ಬೆಲೆ | ₹ |
ರಿಯಾಯಿತಿ | 0% |
ಪಾವತಿಸಬೇಕಾದ ಮೊತ್ತ | ₹ 40/- |
ಪುಟಗಳು | 104 |