ಸುದ್ದಿ ಸಮಾಚಾರ:
ಚಿತ್ರದುರ್ಗದಲ್ಲಿ ಹಮ್ಮಿಕೊಂಡಿದ್ದ ವಿಶ್ವ ಕನ್ನಡ ಪುಸ್ತಕ ದಿನಾಚರಣೆ ಕಾರ್ಯಕ್ರಮದ ಫೋಟೋ ಮತ್ತು ಪತ್ರಿಕೆಗಳಲ್ಲಿ ಪ್ರಕಟಗೊಂಡ ಸುದ್ದಿಗಳು - ಹೆಚ್ಚಿನ ಮಾಹಿತಿಗೆ | ವಿಶ್ವ ಪುಸ್ತಕ ದಿನದ ಅಂಗವಾಗಿ ಕನ್ನಡ ಪುಸ್ತಕ ಪ್ರಾಧಿಕಾರದ ಪ್ರಕಟಿತ ಪುಸ್ತಕಗಳನ್ನು ಚಂದನ ವಾಹಿನಿಯಲ್ಲಿ ಬರುವ ಥಟ್ ಅಂತ ಹೇಳಿ ಕಾರ್ಯಕ್ರಮದಲ್ಲಿ ಸ್ಪರ್ಧಿಗಳಿಗೆ , ವಿಜೇತರಿಗೆ ನೀಡಲಾಗುತ್ತಿದೆ. - ಹೆಚ್ಚಿನ ಮಾಹಿತಿಗೆ |  ವಿಶ್ವ ಪುಸ್ತಕ ದಿನದ ಅಂಗವಾಗಿ ಕನ್ನಡ ಪುಸ್ತಕ ಪ್ರಾಧಿಕಾರವು ರಾಜ್ಯದ ಹಲವು ಜಿಲ್ಲೆಗಳಲ್ಲಿ ವಿವಿಧ ಸಾಹಿತ್ಯಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. - ಹೆಚ್ಚಿನ ಮಾಹಿತಿಗೆ |   ವಿಶ್ವ ಪುಸ್ತಕ ದಿನಾಚರಣೆಯ ಶುಭಾಶಯಗಳು - ಹೆಚ್ಚಿನ ಮಾಹಿತಿಗೆ |

ನಮ್ಮ ಪುಸ್ತಕಗಳು

ಆಕಾಶ ದೀಪ

ಆಕಾಶ ದೀಪ

ಪುಸ್ತಕ ಸೂಚಿ

ರಾಷ್ಟ್ರಕವಿ ಪುರಸ್ಕಾರದ ಸಂದರ್ಭದಲ್ಲಿ ಆಕಾಶವಾಣಿಯವರು ಗೌರವ ನಮನದ ಕಾರ್ಯಕ್ರಮವಾಗಿ ಜಿ.ಎಸ್. ಶಿವರುದ್ರಪ್ಪನವರ ಬಗ್ಗೆ, ಅವರ ಸಾಹಿತ್ಯದ ವಿವಿಧ ಆಯಾಮಗಳ ಬಗೆಗೆ ಆಪ್ತರಿಂದ, ಶಿಷ್ಯರಿಂದ, ತಜ್ಞರಿಂದ ಕನ್ನಡ ಜನತೆಗಾಗಿ ಮಾತನಾಡಿಸಿದಾಗ ಮೂಡಿ ಬಂದ ಅನಿಸಿಕೆಗಳು ಇಲ್ಲಿ ಬರಹಗಳ ರೂಪದಲ್ಲಿ ಮೂಡಿಬಂದಿವೆ. ಅಲ್ಲದೇ, ಜಿ.ಎಸ್.ಎಸ್. ಅವರು ಆಕಾಶವಾಣಿಯಲ್ಲಿ ಭಾಗವಹಿಸಿ ನೀಡಿರುವ ಚಿಂತನೆಗಳ ಸಂದರ್ಶನಗಳೂ ಈ ಸಂಕಲನದಲ್ಲಿ ಸ್ಥಾನ ಪಡೆದುಕೊಂಡಿವೆ. ಇದು ಈ ಸಂಕಲನದ ಮಹತ್ವ ಹೆಚ್ಚಿಸಿದೆ.

 • ಗುರುತು ಸಂಖ್ಯೆ.

  KPP 0123

 • ಲೇಖಕರು

  ಡಾ. ಎ.ಎಸ್.ಶಂಕರನಾರಾಯಣ

 • ಭಾಷೆ

  ಕನ್ನಡ

 • ಪ್ರಕಟಿತ ವರ್ಷ

  2008

 • ಐಎಸ್‌ಬಿಎನ್‌

  81-7713-280-6

 • ಬೆಲೆ

  75/-

 • ರಿಯಾಯಿತಿ

  30%

 • ಪಾವತಿಸಬೇಕಾದ ಮೊತ್ತ

  ₹ 53/-

 • ಪುಟಗಳು

  194

ನೆಚ್ಚಿನ ಪುಸ್ತಕ ಖರೀದಿಸಿ