ಸ್ವಾಗತ ನಿಮ್ಮ ಬುಟ್ಟಿ (0) | ಒಳಗೆ | ನೋಂದಾಯಿಸು
ಸುದ್ದಿ ಸಮಾಚಾರ:
ಗೀತಾ ನಾಗಭೂಷಣ ಅವರ ನಿಧನಕ್ಕೆ ಪುಸ್ತಕ ಪ್ರಾಧಿಕಾರದ ಅಧ್ಯಕ್ಷರ ಸಂತಾಪ - ಹೆಚ್ಚಿನ ಮಾಹಿತಿಗೆ | ಪುಸ್ತಕ ಕೊಳ್ಳುವ ಬಗೆ... - ಹೆಚ್ಚಿನ ಮಾಹಿತಿಗೆ |

ನಮ್ಮ ಪುಸ್ತಕಗಳು

ಶಿಶುಸಂರಕ್ಷಣೆ

ಶಿಶುಸಂರಕ್ಷಣೆ

ಪುಸ್ತಕ ಸೂಚಿ

ಇದು ಡಾ. ಕರವೀರಪ್ರಭುರವರು ಬರೆದ ವೈದ್ಯ ವಿಜ್ಞಾನದ ಕೃತಿ. ಶಿಶುವಿನ ಜನನಪೂರ್ವದ ನಿಗೂಢ ವಿವರಗಳಿಂದ ಹಿಡಿದು ಶಿಶುವಿನ ಬೆಳವಣಿಗೆಯ ಎಲ್ಲಾ ಹಂತಗಳ ಸೂಕ್ಷ್ಮ ವಿವರಗಳನ್ನು ಲೇಖಕರು ಸಾಮಾನ್ಯ ಜನರಿಗೂ ತಿಳಿಯುವ ಹಾಗೆ ನಿರೂಪಿಸಿದ್ದಾರೆ. ಮಗುವಿಗೆ ಬರುವ ಕಷ್ಟಕಾರ್ಪಣ್ಯಗಳು, ಜಡ್ಡು ಜಾಪತ್ತುಗಳು, ಅವುಗಳು ಬರದಂತಿರಬೇಕಾದರೆ ತಾಯಿ ಹಾಗೂ ಪೋಷಕರು ತಿಳಿದಿರಬೇಕಾದ ವಿಧಿವಿಧಾನಗಳನ್ನು ಈ ಕೃತಿ ಓದುಗರಿಗೆ ಮನವರಿಕೆ ಮಾಡಿಕೊಡುತ್ತದೆ.

 • ಗುರುತು ಸಂಖ್ಯೆ.

  KPP 0119

 • ಲೇಖಕರು

  ಡಾ.ಕರವೀರ ಪ್ರಭು ಕ್ಯಾಲಕೊಂಡ

 • ಭಾಷೆ

  ಕನ್ನಡ

 • ಪ್ರಕಟಿತ ವರ್ಷ

  2007

 • ಐಎಸ್‌ಬಿಎನ್‌

  81-7713-183-4

 • ಬೆಲೆ

  75/-

 • ರಿಯಾಯಿತಿ

  50%

 • ಪಾವತಿಸಬೇಕಾದ ಮೊತ್ತ

  ₹ 38/-

 • ಪುಟಗಳು

  177

ನೆಚ್ಚಿನ ಪುಸ್ತಕ ಖರೀದಿಸಿ
© 2020, ಕನ್ನಡ ಪುಸ್ತಕ ಪ್ರಾಧಿಕಾರ