ಕಾಗೋಡು ಒಂದು ನೆನಪು

ಕಾಗೋಡು ಒಂದು ನೆನಪು

ಕಾಗೋಡು ಸತ್ಯಾಗ್ರಹಕ್ಕೆ ಅದರದೆ ಆದ ವಿಶಿಷ್ಟ ಅಸ್ಮಿತೆ ಇದೆ. ಭೂಮಾಲೀಕರ ಶೋಷಣೆಗಳಿಂದ ಆರ್ಥಿಕ ಭದ್ರತೆ, ಶೈಕ್ಷಣಿಕ ಸವಲತ್ತುಗಳಿಲ್ಲದೆ ಘನತೆಯುಕ್ತ ಬದುಕಿನಿಂದ ವಂಚಿತರಾದ ಗೇಣಿದಾರರು ತಮ್ಮೆಲ್ಲ ಆಕ್ರೋಶಗಳಿಗೆ ಹೋರಾಟದ ಸ್ವರೂಪ ಕೊಟ್ಟು ಭುಗಿಲೆದ್ದ ರೈತ ಕ್ರಾಂತಿ ಅದು. ಸಮಾಜವಾದಿ ಚಿಂತನೆ, ಶ್ರಮಿಕ ವರ್ಗಗಳ ಹಕ್ಕು ಪ್ರತಿಪಾದನೆಗಳಿಂದ ಒಡಗೂಡಿದ್ದ ಕಾಗೋಡು ಸತ್ಯಾಗ್ರಹದಲ್ಲಿ ಕ್ರಿಯಾಶೀಲರಾಗಿ ಭಾಗಿಯಾಗಿ, ಜೈಲುವಾಸ ಅನುಭವಿಸಿದ್ದ ಸಿ.ವಿ. ಚಂದ್ರಶೇಖರ್‌ರು ತಾವು ಕಂಡುಕೊಂಡ ಸತ್ಯಾಗ್ರಹದ ಒಳನೋಟವನ್ನು ಇಲ್ಲಿ ಬಿಚ್ಚಿಟ್ಟಿದ್ದಾರೆ.

ಕಾಗೋಡು ಒಂದು ನೆನಪು

- ಸಿ.ಬಿ.ಚಂದ್ರಶೇಖರ್-

ಗುರುತು ಸಂಖ್ಯೆ KPP 0118
ಲೇಖಕರು ಸಿ.ಬಿ.ಚಂದ್ರಶೇಖರ್
ಭಾಷೆ ಕನ್ನಡ
ಪ್ರಕಟಿತ ವರ್ಷ 2007
ಬೆಲೆ 40/-
ರಿಯಾಯಿತಿ 50%
ಪಾವತಿಸಬೇಕಾದ ಮೊತ್ತ ₹ 20/-
ಪುಟಗಳು 116

ಕಾಗೋಡು ಸತ್ಯಾಗ್ರಹಕ್ಕೆ ಅದರದೆ ಆದ ವಿಶಿಷ್ಟ ಅಸ್ಮಿತೆ ಇದೆ. ಭೂಮಾಲೀಕರ ಶೋಷಣೆಗಳಿಂದ ಆರ್ಥಿಕ ಭದ್ರತೆ, ಶೈಕ್ಷಣಿಕ ಸವಲತ್ತುಗಳಿಲ್ಲದೆ ಘನತೆಯುಕ್ತ ಬದುಕಿನಿಂದ ವಂಚಿತರಾದ ಗೇಣಿದಾರರು ತಮ್ಮೆಲ್ಲ ಆಕ್ರೋಶಗಳಿಗೆ ಹೋರಾಟದ ಸ್ವರೂಪ ಕೊಟ್ಟು ಭುಗಿಲೆದ್ದ ರೈತ ಕ್ರಾಂತಿ ಅದು. ಸಮಾಜವಾದಿ ಚಿಂತನೆ, ಶ್ರಮಿಕ ವರ್ಗಗಳ ಹಕ್ಕು ಪ್ರತಿಪಾದನೆಗಳಿಂದ ಒಡಗೂಡಿದ್ದ ಕಾಗೋಡು ಸತ್ಯಾಗ್ರಹದಲ್ಲಿ ಕ್ರಿಯಾಶೀಲರಾಗಿ ಭಾಗಿಯಾಗಿ, ಜೈಲುವಾಸ ಅನುಭವಿಸಿದ್ದ ಸಿ.ವಿ. ಚಂದ್ರಶೇಖರ್‌ರು ತಾವು ಕಂಡುಕೊಂಡ ಸತ್ಯಾಗ್ರಹದ ಒಳನೋಟವನ್ನು ಇಲ್ಲಿ ಬಿಚ್ಚಿಟ್ಟಿದ್ದಾರೆ.

favorite ನೆಚ್ಚಿನ ಪುಸ್ತಕ shopping_cart ಖರೀದಿಸಿ

© 2024, ಕನ್ನಡ ಪುಸ್ತಕ ಪ್ರಾಧಿಕಾರ