ಕ್ಲಾರಿಯೋನೆಟ್ ಮಾಂತ್ರಿಕ (ಪಂಡಿತ್‌ ಡಾ. ನರಸಿಂಹಲು ವಡವಾಟಿಯವರ ಬದುಕು-ಸಾಧನೆ)

ವಿದೇಶ ಮೂಲದ ಕ್ಲಾರಿಯೋನೆಟ್ ವಾದ್ಯವನ್ನು ಹಿಂದೂಸ್ಥಾನೀ ಶಾಸ್ತ್ರೀಯ ಸಂಗೀತಕ್ಕೆ ವಾಹಕವಾಗಿಸಿಕೊಂಡು ಜನಮನ್ನಣೆಗೆ ಪಾತ್ರರಾದ ಸಂಗೀತಗಾರ ಪಂಡಿತ್ ಡಾ. ನರಸಿಂಹಲು ವಡವಾಟಿಯವರ ಬದುಕು ಸಾಧನೆಯನ್ನು ಪರಿಚಯಿಸುವ ಕೃತಿ ಇದು. ರಾಯಚೂರು ಮೂಲದವರಾದ ವಡವಾಟಿಯವರ ಸಂಗೀತ ಬದುಕಿಗೆ ಅವರ ವಿಧೇಯತೆಯೇ ಶೋಭೆ. ಸದಾ ಕಲಿಕೆಯ ತುಡಿತದೊಂದಿಗೆ ಮತ್ತೊಬ್ಬರಿಗೆ ಮಾದರಿಯಾಗಿರುವ ಈ ಮೇರು ಸಾಧಕನ ಬದುಕನ್ನು ಲೇಖಕ ಹರಿಕೃಷ್ಣರವರು ಮನೋಜ್ಞವಾಗಿ ಕಟ್ಟಿಕೊಟ್ಟಿದ್ದಾರೆ.

ವಿಚಾರ ಸಾಹಿತ್ಯ

ಕ್ಲಾರಿಯೋನೆಟ್ ಮಾಂತ್ರಿಕ (ಪಂಡಿತ್‌ ಡಾ. ನರಸಿಂಹಲು ವಡವಾಟಿಯವರ ಬದುಕು-ಸಾಧನೆ)

- ಹರಿಕೃಷ್ಣ-

ವಿದೇಶ ಮೂಲದ ಕ್ಲಾರಿಯೋನೆಟ್ ವಾದ್ಯವನ್ನು ಹಿಂದೂಸ್ಥಾನೀ ಶಾಸ್ತ್ರೀಯ ಸಂಗೀತಕ್ಕೆ ವಾಹಕವಾಗಿಸಿಕೊಂಡು ಜನಮನ್ನಣೆಗೆ ಪಾತ್ರರಾದ ಸಂಗೀತಗಾರ ಪಂಡಿತ್ ಡಾ. ನರಸಿಂಹಲು ವಡವಾಟಿಯವರ ಬದುಕು ಸಾಧನೆಯನ್ನು ಪರಿಚಯಿಸುವ ಕೃತಿ ಇದು. ರಾಯಚೂರು ಮೂಲದವರಾದ ವಡವಾಟಿಯವರ ಸಂಗೀತ ಬದುಕಿಗೆ ಅವರ ವಿಧೇಯತೆಯೇ ಶೋಭೆ. ಸದಾ ಕಲಿಕೆಯ ತುಡಿತದೊಂದಿಗೆ ಮತ್ತೊಬ್ಬರಿಗೆ ಮಾದರಿಯಾಗಿರುವ ಈ ಮೇರು ಸಾಧಕನ ಬದುಕನ್ನು ಲೇಖಕ ಹರಿಕೃಷ್ಣರವರು ಮನೋಜ್ಞವಾಗಿ ಕಟ್ಟಿಕೊಟ್ಟಿದ್ದಾರೆ.
ಗುರುತು ಸಂಖ್ಯೆ KPP 0117
ಲೇಖಕರು ಹರಿಕೃಷ್ಣ
ಭಾಷೆ Kannada
ಪ್ರಕಟಿತ ವರ್ಷ 2007
ಬೆಲೆ 80/-
ರಿಯಾಯಿತಿ 50%
ಪಾವತಿಸಬೇಕಾದ ಮೊತ್ತ ₹ 40/-
ಪುಟಗಳು 214

ವಿದೇಶ ಮೂಲದ ಕ್ಲಾರಿಯೋನೆಟ್ ವಾದ್ಯವನ್ನು ಹಿಂದೂಸ್ಥಾನೀ ಶಾಸ್ತ್ರೀಯ ಸಂಗೀತಕ್ಕೆ ವಾಹಕವಾಗಿಸಿಕೊಂಡು ಜನಮನ್ನಣೆಗೆ ಪಾತ್ರರಾದ ಸಂಗೀತಗಾರ ಪಂಡಿತ್ ಡಾ. ನರಸಿಂಹಲು ವಡವಾಟಿಯವರ ಬದುಕು ಸಾಧನೆಯನ್ನು ಪರಿಚಯಿಸುವ ಕೃತಿ ಇದು. ರಾಯಚೂರು ಮೂಲದವರಾದ ವಡವಾಟಿಯವರ ಸಂಗೀತ ಬದುಕಿಗೆ ಅವರ ವಿಧೇಯತೆಯೇ ಶೋಭೆ. ಸದಾ ಕಲಿಕೆಯ ತುಡಿತದೊಂದಿಗೆ ಮತ್ತೊಬ್ಬರಿಗೆ ಮಾದರಿಯಾಗಿರುವ ಈ ಮೇರು ಸಾಧಕನ ಬದುಕನ್ನು ಲೇಖಕ ಹರಿಕೃಷ್ಣರವರು ಮನೋಜ್ಞವಾಗಿ ಕಟ್ಟಿಕೊಟ್ಟಿದ್ದಾರೆ.

favorite ನೆಚ್ಚಿನ ಪುಸ್ತಕ shopping_cart ಖರೀದಿಸಿ

© 2024, ಕನ್ನಡ ಪುಸ್ತಕ ಪ್ರಾಧಿಕಾರ