ಸುದ್ದಿ ಸಮಾಚಾರ:
ರಸಪ್ರಶ್ನೆ ಕಾರ್ಯಕ್ರಮ- 27.02.2018 - ಹೆಚ್ಚಿನ ಮಾಹಿತಿಗೆ | ದೇಸಿ ಕಮ್ಮಟ- ಲೋಕ ಕಾಣದ ಲೋಕ ಕಾರ್ಯಕ್ರಮದ ಚಿತ್ರಗಳು - ಹೆಚ್ಚಿನ ಮಾಹಿತಿಗೆ | ಪ್ರಕಾಶಕರ ನೊಂದಣಿ ಅರ್ಜಿ - ಹೆಚ್ಚಿನ ಮಾಹಿತಿಗೆ | ಸುಮಾರು ೬೦ ಪುಸ್ತಕಗಳ ಮುದ್ರಣಕ್ಕೆ ಇ-ಪ್ರೊಕ್ಯೂರ್ ಮೆಂಟ್ ಪೋರ್ಟಲ್ ಮೂಲಕ ಇ-ಟೆಂಡರ್ - ಹೆಚ್ಚಿನ ಮಾಹಿತಿಗೆ |

ನಮ್ಮ ಪುಸ್ತಕಗಳು

ಕುಸ್ತಿಲೋಕದ ಧ್ರುವತಾರೆ ಪೈಲ್ವಾನ್ ನಂಜಪ್ಪ

ಕುಸ್ತಿಲೋಕದ ಧ್ರುವತಾರೆ ಪೈಲ್ವಾನ್ ನಂಜಪ್ಪ

ಪುಸ್ತಕ ಸೂಚಿ

ಮೌಖಿಕ ಪರಂಪರೆಯ ನೆನಪುಗಳ ನೆಲೆಯಲ್ಲಿ ಅರಳಿದ ಜೀವನಗಾಥೆ ಇದು. ಇಲ್ಲಿ ಪೈಲ್ವಾನ್ ನಂಜನಪ್ಪನವರ ಜೀವನ ವಿವರ ಮಾತ್ರ ಬಿಚ್ಚಿಕೊಳ್ಳುತ್ತಿಲ್ಲ; ಇಡೀ ಚಿತ್ರದುರ್ಗದ ಸಾಮಾಜಿಕ ಸಾಂಸ್ಕೃತಿಕ ರಾಜಕೀಯ ಬದುಕಿನ ವಿವರಗಳು ದನಿ ಪಡೆದಿವೆ. ಚಿತ್ರದುರ್ಗದ ಸಾಂಸ್ಕೃತಿಕ ಬದುಕಿನಲ್ಲಿ ಗರಡಿ ಮನೆಗಳು ಪಡೆದುಕೊಂಡಿದ್ದ ಮಹತ್ವ, ಗರಡಿ ಮನೆಯ ಪೋಷಕರ ಉದಾರತೆ, ಪೈಲ್ವಾನುರಗಳ ಜಾತ್ಯತೀತ ಮನೋಧರ್ಮ ಇತ್ಯಾದಿಗಳನ್ನು ಕಣ್ಣಿಗೆ ಕಟ್ಟುವಂತೆ ರಾಧಾಕೃಷ್ಣರು ಈ ಕೃತಿಯಲ್ಲಿ ದಾಖಲಿಸಿದ್ದಾರೆ.

 • ಗುರುತು ಸಂಖ್ಯೆ.

  KPP 0116

 • ಲೇಖಕರು

  ಟಿ.ಆರ್. ರಾಧಾಕೃಷ್ಣ

 • ಭಾಷೆ

  ಕನ್ನಡ

 • ಪ್ರಕಟಿತ ವರ್ಷ

  2007

 • ಐಎಸ್‌ಬಿಎನ್‌

  81-7713-206-7

 • ಬೆಲೆ

  45/-

 • ರಿಯಾಯಿತಿ

  50%

 • ಪಾವತಿಸಬೇಕಾದ ಮೊತ್ತ

  ₹ 23/-

 • ಪುಟಗಳು

  122

ನೆಚ್ಚಿನ ಪುಸ್ತಕ ಖರೀದಿಸಿ