ಶ್ರೇಷ್ಠ ಜಾನಪದ ವಿಧ್ವಾಂಸರಾದ ವೀರಣ್ಣ ದಂಡೆಯವರು ಸಾಂಸ್ಕೃತಿಕ ಅಧ್ಯಯನದ ಜೊತೆಗೆ ಜಾನಪದ ಜಗತ್ತಿನಲ್ಲೂ ತಮ್ಮನ್ನು ಅಪಾರವಾಗಿ ತೊಡಗಿಸಿಕೊಂಡವರು. ಸಂಸ್ಕೃತಿನಿಷ್ಠ ನೆಲೆಯಲ್ಲಿ ಜಾನಪದವನ್ನು ವಿಶ್ಲೇಷಿಸಿರುವ ಅವರು ಅನ್ಯ ಮಾನದಂಡಗಳನ್ನು ಬಳಸದೆ ಜಾನಪದ ಅಭಿವ್ಯಕ್ತ ಪ್ರಪಂಚದಲ್ಲಿಯೇ ಅಂತರ್ಗತಗೊಂಡಿರುವ ಸ್ವಕೀಯ ಮೀಮಾಂಸಾ ಪ್ರಮಾಣುಗಳನ್ನು ಈ ಕೃತಿಯಲ್ಲಿ ಹುಡುಕಾಡಿದ್ದಾರೆ.
ಗುರುತು ಸಂಖ್ಯೆ | KPP 0113 |
ಲೇಖಕರು | ಡಾ.ವೀರಣ್ಣ ದಂಡೆ |
ಭಾಷೆ | ಕನ್ನಡ |
ಪ್ರಕಟಿತ ವರ್ಷ | 2007 |
ಬೆಲೆ | ₹ |
ರಿಯಾಯಿತಿ | 0% |
ಪಾವತಿಸಬೇಕಾದ ಮೊತ್ತ | ₹ 100/- |
ಪುಟಗಳು | 266 |