ಆಫ್ರಿಕದ ಧರ್ಮ ಮತ್ತು ಸಂಸ್ಕೃತಿ ಒಂದು ಅವಲೋಕನ

ತಮ್ಮ ಭೂಗೋಳ ಅಧ್ಯಾಪಕ ವೃತ್ತಿಯ ಕಾರಣದಿಂದಾಗಿ ಆಫ್ರಿಕಾ ಜನಸಮುದಾಯದ ನಡುವೆ ತಮ್ಮ ಹದಿನೈದು ವಸಂತಗಳನ್ನು ಕಳೆದ ಶ್ರೀ ಅಮಚವಾಡಿ ಅರಸುರವರು ಅಲ್ಲಿನ ಸಾಂಸ್ಕೃತಿಕ ಬದುಕುಗಳನ್ನು ಆಪ್ತ ನೋಟದಿಂದ ಗ್ರಹಿಸಿ ದಾಖಲಿಸಿದ ಕೃತಿ ಇದು. ಇಲ್ಲಿ ವಾಸ್ತವ ಸತ್ಯದ ಬೆಳಕಿನಲ್ಲಿ ಆಫ್ರಿಕದ ಧರ್ಮ ಮತ್ತು ಸಂಸ್ಕೃತಿಯ ಸ್ವರೂಪವನ್ನು ಮನಗಾಣಿಸುವ ಲೇಖಕರು ವರ್ಣನೀತಿಯ ಇತಿಹಾಸ ಕಾಣಿಸಲಾರದ ನೆಲಮೂಲದ ಬದುಕುಗಳನ್ನು ವಸ್ತುನಿಷ್ಠವಾಗಿ ಓದುಗರಿಗೆ ದಾಟಿಸಿದ್ದಾರೆ.

ಆಫ್ರಿಕದ ಧರ್ಮ ಮತ್ತು ಸಂಸ್ಕೃತಿ ಒಂದು ಅವಲೋಕನ

- ಅಮಚವಾಡಿ ಅರಸು-

ತಮ್ಮ ಭೂಗೋಳ ಅಧ್ಯಾಪಕ ವೃತ್ತಿಯ ಕಾರಣದಿಂದಾಗಿ ಆಫ್ರಿಕಾ ಜನಸಮುದಾಯದ ನಡುವೆ ತಮ್ಮ ಹದಿನೈದು ವಸಂತಗಳನ್ನು ಕಳೆದ ಶ್ರೀ ಅಮಚವಾಡಿ ಅರಸುರವರು ಅಲ್ಲಿನ ಸಾಂಸ್ಕೃತಿಕ ಬದುಕುಗಳನ್ನು ಆಪ್ತ ನೋಟದಿಂದ ಗ್ರಹಿಸಿ ದಾಖಲಿಸಿದ ಕೃತಿ ಇದು. ಇಲ್ಲಿ ವಾಸ್ತವ ಸತ್ಯದ ಬೆಳಕಿನಲ್ಲಿ ಆಫ್ರಿಕದ ಧರ್ಮ ಮತ್ತು ಸಂಸ್ಕೃತಿಯ ಸ್ವರೂಪವನ್ನು ಮನಗಾಣಿಸುವ ಲೇಖಕರು ವರ್ಣನೀತಿಯ ಇತಿಹಾಸ ಕಾಣಿಸಲಾರದ ನೆಲಮೂಲದ ಬದುಕುಗಳನ್ನು ವಸ್ತುನಿಷ್ಠವಾಗಿ ಓದುಗರಿಗೆ ದಾಟಿಸಿದ್ದಾರೆ.
ಗುರುತು ಸಂಖ್ಯೆ KPP 0112
ಲೇಖಕರು ಅಮಚವಾಡಿ ಅರಸು
ಭಾಷೆ ಕನ್ನಡ
ಪ್ರಕಟಿತ ವರ್ಷ 2007
ಬೆಲೆ 50/-
ರಿಯಾಯಿತಿ 0%
ಪಾವತಿಸಬೇಕಾದ ಮೊತ್ತ ₹ 50/-
ಪುಟಗಳು 136

ತಮ್ಮ ಭೂಗೋಳ ಅಧ್ಯಾಪಕ ವೃತ್ತಿಯ ಕಾರಣದಿಂದಾಗಿ ಆಫ್ರಿಕಾ ಜನಸಮುದಾಯದ ನಡುವೆ ತಮ್ಮ ಹದಿನೈದು ವಸಂತಗಳನ್ನು ಕಳೆದ ಶ್ರೀ ಅಮಚವಾಡಿ ಅರಸುರವರು ಅಲ್ಲಿನ ಸಾಂಸ್ಕೃತಿಕ ಬದುಕುಗಳನ್ನು ಆಪ್ತ ನೋಟದಿಂದ ಗ್ರಹಿಸಿ ದಾಖಲಿಸಿದ ಕೃತಿ ಇದು. ಇಲ್ಲಿ ವಾಸ್ತವ ಸತ್ಯದ ಬೆಳಕಿನಲ್ಲಿ ಆಫ್ರಿಕದ ಧರ್ಮ ಮತ್ತು ಸಂಸ್ಕೃತಿಯ ಸ್ವರೂಪವನ್ನು ಮನಗಾಣಿಸುವ ಲೇಖಕರು ವರ್ಣನೀತಿಯ ಇತಿಹಾಸ ಕಾಣಿಸಲಾರದ ನೆಲಮೂಲದ ಬದುಕುಗಳನ್ನು ವಸ್ತುನಿಷ್ಠವಾಗಿ ಓದುಗರಿಗೆ ದಾಟಿಸಿದ್ದಾರೆ.

favorite ನೆಚ್ಚಿನ ಪುಸ್ತಕ ಲಭ್ಯವಿಲ್ಲ

© 2024, ಕನ್ನಡ ಪುಸ್ತಕ ಪ್ರಾಧಿಕಾರ