ಸ್ವಾಗತ ನಿಮ್ಮ ಬುಟ್ಟಿ (0) | ಒಳಗೆ | ನೋಂದಾಯಿಸು
ಸುದ್ದಿ ಸಮಾಚಾರ:
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರಾದ ಶ್ರೀ ಸಿ.ಟಿ. ರವಿ ಅವರು ಇಂದು ವಿಧಾನ ಸೌಧದ ಸಮಿತಿ ಕೊಠಡಿಯಲ್ಲಿ ಕನ್ನಡ ಪುಸ್ತಕ ಪ್ರಾಧಿಕಾರದ ಪ್ರಗತಿ ಪರಿಶೀಲನೆ ನಡೆಸಿದರು - ಹೆಚ್ಚಿನ ಮಾಹಿತಿಗೆ | ಪುಸ್ತಕ ಕೊಳ್ಳುವ ಬಗೆ... - ಹೆಚ್ಚಿನ ಮಾಹಿತಿಗೆ |

ನಮ್ಮ ಪುಸ್ತಕಗಳು

ಅಂಚೆ ಚೀಟಿಗಳಲ್ಲಿ ಆರೋಗ್ಯ

ಅಂಚೆ ಚೀಟಿಗಳಲ್ಲಿ ಆರೋಗ್ಯ

ಪುಸ್ತಕ ಸೂಚಿ

ಅಂಚೆ ಲೋಕದ ಕೌತುಕಗಳು, ಅಂಚೆ ಇತಿಹಾಸದ ಮೇಲೆ ಬೆಳಕು ಚೆಲ್ಲುವ ಅಂಶವನ್ನು ಬಾಲಂಗೋಚಿಯಾಗಿ ಬಳಸಿಕೊಳ್ಳುತ್ತಲೇ ಸಾಗುವ ಈ ಕೃತಿಯ ಮೂಲವಸ್ತು ಅಂಚೆಚೀಟಿ ಮತ್ತು ಆರೋಗ್ಯ. ವೃತ್ತಿಯಲ್ಲಿ ವೈದ್ಯರಾಗಿದ್ದರೂ ಪ್ರವೃತ್ತಿಯಲ್ಲಿ ಅಂಚೆ ಚೀಟಿ ಸಂಗ್ರಹಕಾರನಾಗಿರುವ ಡಾ|| ಎ.ಟಿ. ಪಾಟೀಲರು ಈ ಕೃತಿಯಲ್ಲಿ ತಮ್ಮ ವೃತ್ತಿಧರ್ಮದ ನೆಲೆಯಲ್ಲಿ ತಮ್ಮ ಹವ್ಯಾಸಕ್ಕೆ ಒಂದು ಅರ್ಥಪೂರ್ಣತೆ ತಂದುಕೊಳ್ಳುವ ಪ್ರಯತ್ನ ಮಾಡಿದ್ದಾರೆ. ವೃತ್ತಿ-ಪ್ರವೃತ್ತಿಗಳೆರಡನ್ನೂ ಅಭಿರುಚಿ ಆಸಕ್ತಿಗಳೆಂಬ ಮನೋಧರ್ಮದ ಸಾಮ್ಯ ಭೂಮಿಕೆಯ ಮೇಲೆ ಬೆಸೆಯಲೆತ್ನಿಸಿರುವುದು ಕನ್ನಡ ಸಾಹಿತ್ಯದಲ್ಲಿ ಒಂದು ಹೊಸ ಸಾಧ್ಯತೆಯನ್ನು ತೆರೆದಿಡುತ್ತದೆ.

 • ಗುರುತು ಸಂಖ್ಯೆ.

  KPP 0111

 • ಲೇಖಕರು

  ಡಾ.ಎ.ಟಿ.ಪಾಟೀಲ

 • ಭಾಷೆ

  ಕನ್ನಡ

 • ಪ್ರಕಟಿತ ವರ್ಷ

  2007

 • ಐಎಸ್‌ಬಿಎನ್‌

  81-7713-210-5

 • ಬೆಲೆ

  40/-

 • ರಿಯಾಯಿತಿ

  50%

 • ಪಾವತಿಸಬೇಕಾದ ಮೊತ್ತ

  ₹ 20/-

 • ಪುಟಗಳು

  91

ನೆಚ್ಚಿನ ಪುಸ್ತಕ ಖರೀದಿಸಿ
© 2020, ಕನ್ನಡ ಪುಸ್ತಕ ಪ್ರಾಧಿಕಾರ