ಮರೆಯಲಾಗದ ನಾಟಕಕಾರ ಮರಡಿಹಳ್ಳಿ ಸೀತಾರಾಮರೆಡ್ಡಿ

ನಾಟಕಗಳ ರಚನೆಯಲ್ಲಿ ತನ್ನದೇ ಛಾಪು ಮೂಡಿಸಿದ ಸೀತಾರಾಮರೆಡ್ಡಿಯವರ ನಾಟಕಗಳು ಪುರಾಣೇತಿಹಾಸ ಪ್ರಸಂಗಗಳನ್ನು ಆಧರಿಸಿದ್ದರೂ ತಮ್ಮ ಆಧುನಿಕ ಧ್ವನಿ ಮತ್ತು ಯುದ್ಧ ವಿರೋಧಿ ನಿಲುವಿನಿಂದ ಗಮನ ಸೆಳೆಯುತ್ತವೆ. ಆ ಕಾರಣಕ್ಕೇ ಹಲವು ದಶಕಗಳ ತರುವಾಯವೂ ಸಮಕಾಲೀನ ಎನಿಸಿಕೊಳ್ಳುತ್ತಿವೆ. ನಾಟಕಕಾರನಾಗಿ ಅಲ್ಲದೆ ಸ್ವಾತಂತ್ರ್ಯ ಹೋರಾಟಗಾರನಾಗಿ, ಖಾದಿ ಪ್ರಚಾರಕನಾಗಿ, ಪ್ರಗತಿಪರ ರೈತನಾಗಿ, ಭೂದಾನ ಚಳವಳಿಯ ಮುಂಚೂಣಿಗನಾಗಿ, ಕೃಷಿಯ ಪ್ರಯೋಗಶೀಲ ಸಂಘಟಕನಾಗಿ ಗುರುತಿಸಲ್ಪಡುವ ರೆಡ್ಡಿಯವರ ಹಲವು ಮುಖಗಳ ಚಿತ್ರಣವನ್ನು ಡಾ. ಮೀರಾಸಾಬಿಹಳ್ಳಿ ಶಿವಣ್ಣನವರ ಈ ಕೃತಿ ಓದುಗರಿಗೆ ಕಟ್ಟಿಕೊಡುತ್ತದೆ.

- ಡಾ.ಮೀರಾಸಾಬಿಹಳ್ಳಿ ಶಿವಣ್ಣ-

ಗುರುತು ಸಂಖ್ಯೆ KPP 0110
ಲೇಖಕರು ಡಾ.ಮೀರಾಸಾಬಿಹಳ್ಳಿ ಶಿವಣ್ಣ
ಭಾಷೆ ಕನ್ನಡ
ಪ್ರಕಟಿತ ವರ್ಷ 2007
ಬೆಲೆ 60/-
ರಿಯಾಯಿತಿ 50%
ಪಾವತಿಸಬೇಕಾದ ಮೊತ್ತ ₹ 30/-
ಪುಟಗಳು 170

ನಾಟಕಗಳ ರಚನೆಯಲ್ಲಿ ತನ್ನದೇ ಛಾಪು ಮೂಡಿಸಿದ ಸೀತಾರಾಮರೆಡ್ಡಿಯವರ ನಾಟಕಗಳು ಪುರಾಣೇತಿಹಾಸ ಪ್ರಸಂಗಗಳನ್ನು ಆಧರಿಸಿದ್ದರೂ ತಮ್ಮ ಆಧುನಿಕ ಧ್ವನಿ ಮತ್ತು ಯುದ್ಧ ವಿರೋಧಿ ನಿಲುವಿನಿಂದ ಗಮನ ಸೆಳೆಯುತ್ತವೆ. ಆ ಕಾರಣಕ್ಕೇ ಹಲವು ದಶಕಗಳ ತರುವಾಯವೂ ಸಮಕಾಲೀನ ಎನಿಸಿಕೊಳ್ಳುತ್ತಿವೆ. ನಾಟಕಕಾರನಾಗಿ ಅಲ್ಲದೆ ಸ್ವಾತಂತ್ರ್ಯ ಹೋರಾಟಗಾರನಾಗಿ, ಖಾದಿ ಪ್ರಚಾರಕನಾಗಿ, ಪ್ರಗತಿಪರ ರೈತನಾಗಿ, ಭೂದಾನ ಚಳವಳಿಯ ಮುಂಚೂಣಿಗನಾಗಿ, ಕೃಷಿಯ ಪ್ರಯೋಗಶೀಲ ಸಂಘಟಕನಾಗಿ ಗುರುತಿಸಲ್ಪಡುವ ರೆಡ್ಡಿಯವರ ಹಲವು ಮುಖಗಳ ಚಿತ್ರಣವನ್ನು ಡಾ. ಮೀರಾಸಾಬಿಹಳ್ಳಿ ಶಿವಣ್ಣನವರ ಈ ಕೃತಿ ಓದುಗರಿಗೆ ಕಟ್ಟಿಕೊಡುತ್ತದೆ.

favorite ನೆಚ್ಚಿನ ಪುಸ್ತಕ shopping_cart ಖರೀದಿಸಿ

© 2024, ಕನ್ನಡ ಪುಸ್ತಕ ಪ್ರಾಧಿಕಾರ