ಶ್ರೇಯ-ಪ್ರೇಯಗಳ ಸಂಘರ್ಷದಲ್ಲಿ ಸಿಲುಕಿದ ವಿದ್ಯಾರ್ಥಿಯ ಕಥೆಯಾಗಿ ಸಾಗುವ ಈ ಕಾದಂಬರಿ ಉದ್ದೀಪನ ಮತ್ತು ಆಲಂಬನ ನಡುವಿನ ರಹಸ್ಯವನ್ನು ಅರಿಯುವ ದಾರಿಯಾಗಿ ಬಿಚ್ಚಿಕೊಳ್ಳುತ್ತಾ ಸಾಗುತ್ತದೆ. ಗಂಭೀರ ಮತ್ತು ಸಂಕೀರ್ಣ ಸಂವೇದನೆಗಳನ್ನು ಯಾವ ವಿಕಾರವೂ ಇಲ್ಲದೆ ಪ್ರಕಟಿಸುವ ಸೂಕ್ಷ್ಮ ಉಪಕರಣವಾಗಿದೆ ಈ ಕೃತಿ. ಮೈಯೆಲ್ಲ ಕಿವಿಯಾಗಿ ಕೇಳಿದರೆ ಕುಸುಮಾಕರ ದೇವರಗಣ್ಣೂರರ ಈ ಕೃತಿರಂಗದ ಪಾರ್ಶ್ವದಿಂದ ಅಲೌಕಿಕ ಸಂಗೀತ ಕೇಳಿ ಬರುತ್ತದೆ.
ಗುರುತು ಸಂಖ್ಯೆ | KPP 0011 |
ಲೇಖಕರು | ಕುಸುಮಾಕರ ದೇವರಗಣ್ಣೂರು |
ಭಾಷೆ | ಕನ್ನಡ |
ಪ್ರಕಟಿತ ವರ್ಷ | 1996 |
ಬೆಲೆ | ₹ |
ರಿಯಾಯಿತಿ | 0% |
ಪಾವತಿಸಬೇಕಾದ ಮೊತ್ತ | ₹ 24/- |
ಪುಟಗಳು | 168 |