ಸುದ್ದಿ ಸಮಾಚಾರ:
ಚಿತ್ರದುರ್ಗದಲ್ಲಿ ಹಮ್ಮಿಕೊಂಡಿದ್ದ ವಿಶ್ವ ಕನ್ನಡ ಪುಸ್ತಕ ದಿನಾಚರಣೆ ಕಾರ್ಯಕ್ರಮದ ಫೋಟೋ ಮತ್ತು ಪತ್ರಿಕೆಗಳಲ್ಲಿ ಪ್ರಕಟಗೊಂಡ ಸುದ್ದಿಗಳು - ಹೆಚ್ಚಿನ ಮಾಹಿತಿಗೆ | ವಿಶ್ವ ಪುಸ್ತಕ ದಿನದ ಅಂಗವಾಗಿ ಕನ್ನಡ ಪುಸ್ತಕ ಪ್ರಾಧಿಕಾರದ ಪ್ರಕಟಿತ ಪುಸ್ತಕಗಳನ್ನು ಚಂದನ ವಾಹಿನಿಯಲ್ಲಿ ಬರುವ ಥಟ್ ಅಂತ ಹೇಳಿ ಕಾರ್ಯಕ್ರಮದಲ್ಲಿ ಸ್ಪರ್ಧಿಗಳಿಗೆ , ವಿಜೇತರಿಗೆ ನೀಡಲಾಗುತ್ತಿದೆ. - ಹೆಚ್ಚಿನ ಮಾಹಿತಿಗೆ |  ವಿಶ್ವ ಪುಸ್ತಕ ದಿನದ ಅಂಗವಾಗಿ ಕನ್ನಡ ಪುಸ್ತಕ ಪ್ರಾಧಿಕಾರವು ರಾಜ್ಯದ ಹಲವು ಜಿಲ್ಲೆಗಳಲ್ಲಿ ವಿವಿಧ ಸಾಹಿತ್ಯಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. - ಹೆಚ್ಚಿನ ಮಾಹಿತಿಗೆ |   ವಿಶ್ವ ಪುಸ್ತಕ ದಿನಾಚರಣೆಯ ಶುಭಾಶಯಗಳು - ಹೆಚ್ಚಿನ ಮಾಹಿತಿಗೆ |

ನಮ್ಮ ಪುಸ್ತಕಗಳು

ವಿ.ಎನ್.ಕಾಗಲಕರ್

ವಿ.ಎನ್.ಕಾಗಲಕರ್

ಪುಸ್ತಕ ಸೂಚಿ

ವಿ.ಎನ್. ಕಾಗಲ್ಕರ್‌ರವರದು ಹೈದ್ರಾಬಾದ್ ಕರ್ನಾಟಕ ಪ್ರದೇಶದ ಪತ್ರಿಕೋದ್ಯಮದಲ್ಲಿ ಒಂದು ದೊಡ್ಡ ಹೆಸರು. ಪತ್ರಿಕೋದ್ಯಮವನ್ನು ಬದುಕಿನ ಉಸಿರಾಗಿಸಿಕೊಂಡು ಕಾಯಕ ದೃಷ್ಟಿಯಲ್ಲಿ ಬಾಳಿದವರು. ಅವರು ಭೌತಿಕವಾಗಿ ಸ್ವಾತಂತ್ರೋತ್ತರದ ಮೊದಲ ಪೀಳಿಗೆಯ ಅತ್ಯಂತ ಮಹತ್ವದ ಪತ್ರಕರ್ತರಾಗಿದ್ದರೂ ಅವರು ಎಲ್ಲಾ ಪೀಳಿಗೆಗಳಿಗೂ ಆದರ್ಶ ಪ್ರಾಯರು. ಅಂಥವರ ಹೋರಾಟ, ಸಾಧನೆಗಳನ್ನು ಶ್ರೀನಿವಾಸ ಸಿರನೂರಕರ್‌ರವರ ಈ ಕೃತಿ ಹೊಸ ಪೀಳಿಗೆಯವರಿಗೆ ಕಟ್ಟಿಕೊಟ್ಟಿದೆ.

 • ಗುರುತು ಸಂಖ್ಯೆ.

  KPP 0109

 • ಲೇಖಕರು

  ಶ್ರೀನಿವಾಸ್ ಸಿರನೂರಕರ್

 • ಭಾಷೆ

  ಕನ್ನಡ

 • ಪ್ರಕಟಿತ ವರ್ಷ

  2007

 • ಐಎಸ್‌ಬಿಎನ್‌

  81-7713-213-X

 • ಬೆಲೆ

  65/-

 • ರಿಯಾಯಿತಿ

  50%

 • ಪಾವತಿಸಬೇಕಾದ ಮೊತ್ತ

  ₹ 33/-

 • ಪುಟಗಳು

  167

ನೆಚ್ಚಿನ ಪುಸ್ತಕ ಖರೀದಿಸಿ