ಸುದ್ದಿ ಸಮಾಚಾರ:
ಚಿತ್ರದುರ್ಗದಲ್ಲಿ ಹಮ್ಮಿಕೊಂಡಿದ್ದ ವಿಶ್ವ ಕನ್ನಡ ಪುಸ್ತಕ ದಿನಾಚರಣೆ ಕಾರ್ಯಕ್ರಮದ ಫೋಟೋ ಮತ್ತು ಪತ್ರಿಕೆಗಳಲ್ಲಿ ಪ್ರಕಟಗೊಂಡ ಸುದ್ದಿಗಳು - ಹೆಚ್ಚಿನ ಮಾಹಿತಿಗೆ | ವಿಶ್ವ ಪುಸ್ತಕ ದಿನದ ಅಂಗವಾಗಿ ಕನ್ನಡ ಪುಸ್ತಕ ಪ್ರಾಧಿಕಾರದ ಪ್ರಕಟಿತ ಪುಸ್ತಕಗಳನ್ನು ಚಂದನ ವಾಹಿನಿಯಲ್ಲಿ ಬರುವ ಥಟ್ ಅಂತ ಹೇಳಿ ಕಾರ್ಯಕ್ರಮದಲ್ಲಿ ಸ್ಪರ್ಧಿಗಳಿಗೆ , ವಿಜೇತರಿಗೆ ನೀಡಲಾಗುತ್ತಿದೆ. - ಹೆಚ್ಚಿನ ಮಾಹಿತಿಗೆ |  ವಿಶ್ವ ಪುಸ್ತಕ ದಿನದ ಅಂಗವಾಗಿ ಕನ್ನಡ ಪುಸ್ತಕ ಪ್ರಾಧಿಕಾರವು ರಾಜ್ಯದ ಹಲವು ಜಿಲ್ಲೆಗಳಲ್ಲಿ ವಿವಿಧ ಸಾಹಿತ್ಯಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. - ಹೆಚ್ಚಿನ ಮಾಹಿತಿಗೆ |   ವಿಶ್ವ ಪುಸ್ತಕ ದಿನಾಚರಣೆಯ ಶುಭಾಶಯಗಳು - ಹೆಚ್ಚಿನ ಮಾಹಿತಿಗೆ |

ನಮ್ಮ ಪುಸ್ತಕಗಳು

ಪ್ರಾಚ್ಯಜಾನಪದ

ಪ್ರಾಚ್ಯಜಾನಪದ

ಪುಸ್ತಕ ಸೂಚಿ

ಕೆಲ ಸ್ವಾರಸ್ಯಕರ ನಿದರ್ಶನಗಳೊಂದಿಗೆ ಪ್ರಾಚ್ಯ ಜಾನಪದ ಪರಿಕಲ್ಪನೆಯ ಸ್ವರೂಪ, ವಿಶೇಷಗಳನ್ನು ಸ್ಥೂಲವಾಗಿ ಹೇಳುತ್ತಾ ಸಾಗುವ ಈ ಕೃತಿಯು ಜಾನಪದದ ಸೂಕ್ಷ್ಮಾಧ್ಯಯನದ ಮಾದರಿಯಾಗಿಯೂ ಓದುಗರಿಗೆ ಉಪಯುಕ್ತವಾಗುತ್ತದೆ. ನಮ್ಮ ಜಾನಪದ ಅಧ್ಯಯನವು ಈ ಹೊತ್ತಿನ ಸಮಕಾಲೀನ ಬದುಕಿನೊಂದಿಗೆ ಅರ್ಥಪೂರ್ಣ ಸಂಬಂಧಗಳನ್ನು ಬೆಸೆದುಕೊಳ್ಳುವಂತಾಗುವ ನಿಟ್ಟಿನಲ್ಲಿ ಡಾ. ಗೋವಿಂದರಾಜರ ಈ ಕೃತಿ ಹೊಸ ಚರ್ಚೆಗೆ ನಾಂದಿ ಹಾಡುತ್ತದೆ.

 • ಗುರುತು ಸಂಖ್ಯೆ.

  KPP 0107

 • ಲೇಖಕರು

  ಡಾ.ಟಿ.ಗೋವಿಂದರಾಜು

 • ಭಾಷೆ

  ಕನ್ನಡ

 • ಪ್ರಕಟಿತ ವರ್ಷ

  2006

 • ಐಎಸ್‌ಬಿಎನ್‌

  81-7713-142-7

 • ಬೆಲೆ

  60/-

 • ರಿಯಾಯಿತಿ

  50%

 • ಪಾವತಿಸಬೇಕಾದ ಮೊತ್ತ

  ₹ 30/-

 • ಪುಟಗಳು

  130

ನೆಚ್ಚಿನ ಪುಸ್ತಕ ಖರೀದಿಸಿ