ಚಂದನಾಂಬಿಕೆ

ಚಂದನಾಂಬಿಕೆ

ಚಂದನಾಂಬಿಕೆ ಓರ್ವ ಐತಿಹ್ಯ ಮಹಿಳೆ. ಭಗವಾನ್ ಮಹಾವೀರರ ಸಮವಸರಣದಲ್ಲಿ ಮುವತ್ತಾರು ಸಾವಿರ ಜೈನ ಸನ್ಯಾಸಿನಿಯರಿಗೆ ನಾಯಕಿಯಾಗಿದ್ದವಳು. ಆಕೆ ಅಪಹರಣಕ್ಕೆ ಒಳಗಾದ, ಶೋಷಣೆಗೆ ಈರ್ಷೆಗೆ ತುತ್ತಾದ, ದಾಸ್ಯಕ್ಕೆ ಬಲಿಯಾದ ಅಬಲೆಯರ ಪ್ರತೀಕವಾಗಿದ್ದಾಳೆ. ಆಕೆಯ ಚಾರಿತ್ರಿಕ ಸಂಗತಿಗಳು ಶುದ್ಧ ರೂಪದಲ್ಲಿ ದೊರೆಯುವುದಿಲ್ಲವಾದರು ಧಾರ್ಮಿಕ ಸ್ವಭಾವದಲ್ಲಿ ಆಕೆಯ ಜೀವನ ಜೈನ ಸಾಹಿತ್ಯದಲ್ಲಿ ಚಿತ್ರಿತವಾಗಿದೆ. ದಿಗಂಬರ ಮತ್ತು ಶ್ವೇತಾಂಬರ ಎರಡೂ ಸಂಪ್ರದಾಯದ ಪುರಾಣಗಳಲ್ಲಿ ಆಕೆಯ ಉಲ್ಲೇಖ ಲಭ್ಯವಾಗುತ್ತದಾದರು ಲೇಖಕಿ ಹೆಚ್.ಡಿ. ಜಯಪದ್ಮಾ ಕುಮಾರ್‌ರವರು ದಿಗಂಬರ ಜೈನ ಸಾಹಿತ್ಯವನ್ನಾಧರಿಸಿ ಚಂದನಾಂಬಿಕೆಯ ಬದುಕನ್ನು ಓದುಗರಿಗೆ ಕಟ್ಟಿಕೊಟ್ಟಿದ್ದಾರೆ.

ಇತರೆ

ಚಂದನಾಂಬಿಕೆ

- ಹೆಚ್. ಡಿ. ಜಯಪದ್ಮಕುಮಾರ್-

ಗುರುತು ಸಂಖ್ಯೆ KPP 0105
ಲೇಖಕರು ಹೆಚ್. ಡಿ. ಜಯಪದ್ಮಕುಮಾರ್
ಭಾಷೆ Kannada
ಪ್ರಕಟಿತ ವರ್ಷ 2005
ಬೆಲೆ 10/-
ರಿಯಾಯಿತಿ 50%
ಪಾವತಿಸಬೇಕಾದ ಮೊತ್ತ ₹ 5/-
ಪುಟಗಳು 31

ಚಂದನಾಂಬಿಕೆ ಓರ್ವ ಐತಿಹ್ಯ ಮಹಿಳೆ. ಭಗವಾನ್ ಮಹಾವೀರರ ಸಮವಸರಣದಲ್ಲಿ ಮುವತ್ತಾರು ಸಾವಿರ ಜೈನ ಸನ್ಯಾಸಿನಿಯರಿಗೆ ನಾಯಕಿಯಾಗಿದ್ದವಳು. ಆಕೆ ಅಪಹರಣಕ್ಕೆ ಒಳಗಾದ, ಶೋಷಣೆಗೆ ಈರ್ಷೆಗೆ ತುತ್ತಾದ, ದಾಸ್ಯಕ್ಕೆ ಬಲಿಯಾದ ಅಬಲೆಯರ ಪ್ರತೀಕವಾಗಿದ್ದಾಳೆ. ಆಕೆಯ ಚಾರಿತ್ರಿಕ ಸಂಗತಿಗಳು ಶುದ್ಧ ರೂಪದಲ್ಲಿ ದೊರೆಯುವುದಿಲ್ಲವಾದರು ಧಾರ್ಮಿಕ ಸ್ವಭಾವದಲ್ಲಿ ಆಕೆಯ ಜೀವನ ಜೈನ ಸಾಹಿತ್ಯದಲ್ಲಿ ಚಿತ್ರಿತವಾಗಿದೆ. ದಿಗಂಬರ ಮತ್ತು ಶ್ವೇತಾಂಬರ ಎರಡೂ ಸಂಪ್ರದಾಯದ ಪುರಾಣಗಳಲ್ಲಿ ಆಕೆಯ ಉಲ್ಲೇಖ ಲಭ್ಯವಾಗುತ್ತದಾದರು ಲೇಖಕಿ ಹೆಚ್.ಡಿ. ಜಯಪದ್ಮಾ ಕುಮಾರ್‌ರವರು ದಿಗಂಬರ ಜೈನ ಸಾಹಿತ್ಯವನ್ನಾಧರಿಸಿ ಚಂದನಾಂಬಿಕೆಯ ಬದುಕನ್ನು ಓದುಗರಿಗೆ ಕಟ್ಟಿಕೊಟ್ಟಿದ್ದಾರೆ.

favorite ನೆಚ್ಚಿನ ಪುಸ್ತಕ shopping_cart ಖರೀದಿಸಿ

© 2024, ಕನ್ನಡ ಪುಸ್ತಕ ಪ್ರಾಧಿಕಾರ