ಅನೇಕಾಂತವಾದ

ಅನೇಕಾಂತವಾದ

ಜೈನಧರ್ಮದ ಹೊಳಹುಗಳನ್ನು ಕಟ್ಟಿಕೊಡುವ ನಿಟ್ಟಿನಲ್ಲಿ ಈ ಕೃತಿ ತನ್ನ ಕಾಣ್ಕೆಯನ್ನು ಕನ್ನಡ ಸಾಹಿತ್ಯ ಲೋಕಕ್ಕೆ ನೀಡಿದೆ. ಕರ್ಮವನ್ನು ಜಯಿಸಿದ ಜಿನ, ಏಕವ್ಯಕ್ತಿಯಲ್ಲ, ಬದಲಿಗೆ ಸಂಖ್ಯೆಯಲ್ಲಿ ಅನಂತ ಎಂಬುದನ್ನು ಮನವರಿಕೆ ಮಾಡಿಕೊಡುತ್ತಲೇ ಜೈನಧರ್ಮದ ಅಹಿಂಸಾ, ಕ್ಷಮಾಧರ್ಮ ಇತ್ಯಾದಿಗಳನ್ನು ಲೇಖಕರಾದ ನಾ ವುಜಿರೆಯವರು ಸಂಕ್ಷಿಪ್ತವಾಗಿ, ಆದರೆ ಅರ್ಥಪೂರ್ಣವಾಗಿ ಈ ಕೃತಿಯಲ್ಲಿ ಚರ್ಚಿಸಿದ್ದಾರೆ.

ಇತರೆ

ಅನೇಕಾಂತವಾದ

- ‘ನಾ’ ವುಜಿರೆ-

ಗುರುತು ಸಂಖ್ಯೆ KPP 0101
ಲೇಖಕರು ‘ನಾ’ ವುಜಿರೆ
ಭಾಷೆ Kannada
ಪ್ರಕಟಿತ ವರ್ಷ 2005
ಬೆಲೆ 10/-
ರಿಯಾಯಿತಿ 50%
ಪಾವತಿಸಬೇಕಾದ ಮೊತ್ತ ₹ 5/-
ಪುಟಗಳು 27

ಜೈನಧರ್ಮದ ಹೊಳಹುಗಳನ್ನು ಕಟ್ಟಿಕೊಡುವ ನಿಟ್ಟಿನಲ್ಲಿ ಈ ಕೃತಿ ತನ್ನ ಕಾಣ್ಕೆಯನ್ನು ಕನ್ನಡ ಸಾಹಿತ್ಯ ಲೋಕಕ್ಕೆ ನೀಡಿದೆ. ಕರ್ಮವನ್ನು ಜಯಿಸಿದ ಜಿನ, ಏಕವ್ಯಕ್ತಿಯಲ್ಲ, ಬದಲಿಗೆ ಸಂಖ್ಯೆಯಲ್ಲಿ ಅನಂತ ಎಂಬುದನ್ನು ಮನವರಿಕೆ ಮಾಡಿಕೊಡುತ್ತಲೇ ಜೈನಧರ್ಮದ ಅಹಿಂಸಾ, ಕ್ಷಮಾಧರ್ಮ ಇತ್ಯಾದಿಗಳನ್ನು ಲೇಖಕರಾದ ನಾ ವುಜಿರೆಯವರು ಸಂಕ್ಷಿಪ್ತವಾಗಿ, ಆದರೆ ಅರ್ಥಪೂರ್ಣವಾಗಿ ಈ ಕೃತಿಯಲ್ಲಿ ಚರ್ಚಿಸಿದ್ದಾರೆ.

favorite ನೆಚ್ಚಿನ ಪುಸ್ತಕ shopping_cart ಖರೀದಿಸಿ

© 2024, ಕನ್ನಡ ಪುಸ್ತಕ ಪ್ರಾಧಿಕಾರ