ಮಹಾವೀರ ವಾಣಿ

ಮಹಾವೀರ ವಾಣಿ

ತನ್ನ ಮೂವತ್ತನೇ ವಯಸ್ಸಿನಲ್ಲಿ ಸಂಸಾರ ತೊರೆದು ಸನ್ಯಾಸ ದೀಕ್ಷೆ ತೊಟ್ಟು ಸುದೀರ್ಘ ತಪಸ್ಸಿನ ನಂತರ ಜೀವನ ಸಾಕ್ಷಾತ್ಕಾರವನ್ನು ಕಂಡುಕೊಂಡ ಮಹಾವೀರ ಅಂದಿನ ಜನಭಾಷೆಯಾದ ಪ್ರಾಕೃತದಲ್ಲಿ ಬೋಧನೆ ಮಾಡಿದ್ದರು. ಅವರ ಬೋಧನೆಯ ಆಚಾರಾಂಗ, ಉತ್ತರಾಧ್ಯಯನ, ಸೂತ್ರ, ಮೂಲಾರಾಧನಾ, ಸಮಯಸಾರಾ, ಪ್ರವಚನಸಾರ, ಕಾರ್ತಿಕೇಯಾನುಪ್ರೇಕ್ಷೆ, ಸವಣಸುತ್ತಂ ಮೊದಲಾದ ಪ್ರಾಚೀನ ಪ್ರಾಕೃತ ಗ್ರಂಥಗಳನ್ನು ಆಧರಿಸಿ ಲೇಖಕಿ ಶ್ರೀಮತಿ ವಿಮಲ ಸುಮತಿ ಕುಮಾರ್‌ರವರು ಮಹಾವೀರನ ಬೋಧನೆಗಳನ್ನು ಸರಳ ಕನ್ನಡದಲ್ಲಿ ಇಲ್ಲಿ ದಾಖಲಿಸಿದ್ದಾರೆ.

ಮಹಾವೀರ ವಾಣಿ

- ವಿಮಲ ಸುಮತಿ ಕುಮಾರ್-

ಗುರುತು ಸಂಖ್ಯೆ KPP 0100
ಲೇಖಕರು ವಿಮಲ ಸುಮತಿ ಕುಮಾರ್
ಭಾಷೆ ಕನ್ನಡ
ಪ್ರಕಟಿತ ವರ್ಷ 2005
ಬೆಲೆ 10/-
ರಿಯಾಯಿತಿ 50%
ಪಾವತಿಸಬೇಕಾದ ಮೊತ್ತ ₹ 5/-
ಪುಟಗಳು 52

ತನ್ನ ಮೂವತ್ತನೇ ವಯಸ್ಸಿನಲ್ಲಿ ಸಂಸಾರ ತೊರೆದು ಸನ್ಯಾಸ ದೀಕ್ಷೆ ತೊಟ್ಟು ಸುದೀರ್ಘ ತಪಸ್ಸಿನ ನಂತರ ಜೀವನ ಸಾಕ್ಷಾತ್ಕಾರವನ್ನು ಕಂಡುಕೊಂಡ ಮಹಾವೀರ ಅಂದಿನ ಜನಭಾಷೆಯಾದ ಪ್ರಾಕೃತದಲ್ಲಿ ಬೋಧನೆ ಮಾಡಿದ್ದರು. ಅವರ ಬೋಧನೆಯ ಆಚಾರಾಂಗ, ಉತ್ತರಾಧ್ಯಯನ, ಸೂತ್ರ, ಮೂಲಾರಾಧನಾ, ಸಮಯಸಾರಾ, ಪ್ರವಚನಸಾರ, ಕಾರ್ತಿಕೇಯಾನುಪ್ರೇಕ್ಷೆ, ಸವಣಸುತ್ತಂ ಮೊದಲಾದ ಪ್ರಾಚೀನ ಪ್ರಾಕೃತ ಗ್ರಂಥಗಳನ್ನು ಆಧರಿಸಿ ಲೇಖಕಿ ಶ್ರೀಮತಿ ವಿಮಲ ಸುಮತಿ ಕುಮಾರ್‌ರವರು ಮಹಾವೀರನ ಬೋಧನೆಗಳನ್ನು ಸರಳ ಕನ್ನಡದಲ್ಲಿ ಇಲ್ಲಿ ದಾಖಲಿಸಿದ್ದಾರೆ.

favorite ನೆಚ್ಚಿನ ಪುಸ್ತಕ shopping_cart ಖರೀದಿಸಿ

© 2024, ಕನ್ನಡ ಪುಸ್ತಕ ಪ್ರಾಧಿಕಾರ