ಜೀವನ

ಜೀವನ

ಕೃಷ್ಣಕುಮಾರರ ಸುಮಾರು ಎಂಟು ಸಣ್ಣ ಕತೆಗಳ ಅಚ್ಚುಕಟ್ಟಾದ ಕಟ್ಟು ಇದು. ಯಾವ ಕತೆ ಭಾವಗೀತದ ಮೆಟ್ಟಿಲಿಗೆ ಸರಿಯಾಗಿ ಸನಿಹಕ್ಕೆ ನಿಲ್ಲಬಲ್ಲದೋ ಅದು ಸಣ್ಣಕತೆ. ಅಂದರೆ, ದೇಶ, ಕಾಲ, ಪಾತ್ರ, ವಸ್ತು, ಘಟನೆಗಳು ಇಲ್ಲಿ ಇದ್ದರೂ ಅವುಗಳಿಗೆ ಪ್ರಾಧಾನ್ಯತೆ ಇರಕೂಡದು. ಅವುಗಳನ್ನೆಲ್ಲ ಮೀರಿ ತೋರಬಲ್ಲ ಭಾವಜ್ಯೋತಿಯ ಮಿಂಚು ಬೆಳಕು ಇದ್ದಾಗ ಮಾತ್ರ ಅವು ಸಣ್ಣಕತೆಗಳ ಅಂತರಾಳವನ್ನು ಪಡೆದುಕೊಳ್ಳುತ್ತವೆ ಎಂದು ಬಲವಾಗಿ ನಂಬಿದ್ದ ಕೃಷ್ಣಕುಮಾರರ ಇಲ್ಲಿನ ಪ್ರತಿಯೊಂದು ಕತೆಯಲ್ಲೂ ಆ ತತ್ವ ಸ್ಫುಟವಾಗಿ ಸ್ಫುರಿಸುತ್ತದೆ.

ಜೀವನ

- ಕೃಷ್ಣಕುಮಾರ-

ಗುರುತು ಸಂಖ್ಯೆ KPP 0010
ಲೇಖಕರು ಕೃಷ್ಣಕುಮಾರ
ಭಾಷೆ ಕನ್ನಡ
ಪ್ರಕಟಿತ ವರ್ಷ 1996
ಬೆಲೆ 25/-
ರಿಯಾಯಿತಿ 50%
ಪಾವತಿಸಬೇಕಾದ ಮೊತ್ತ ₹ 13/-
ಪುಟಗಳು 152

ಕೃಷ್ಣಕುಮಾರರ ಸುಮಾರು ಎಂಟು ಸಣ್ಣ ಕತೆಗಳ ಅಚ್ಚುಕಟ್ಟಾದ ಕಟ್ಟು ಇದು. ಯಾವ ಕತೆ ಭಾವಗೀತದ ಮೆಟ್ಟಿಲಿಗೆ ಸರಿಯಾಗಿ ಸನಿಹಕ್ಕೆ ನಿಲ್ಲಬಲ್ಲದೋ ಅದು ಸಣ್ಣಕತೆ. ಅಂದರೆ, ದೇಶ, ಕಾಲ, ಪಾತ್ರ, ವಸ್ತು, ಘಟನೆಗಳು ಇಲ್ಲಿ ಇದ್ದರೂ ಅವುಗಳಿಗೆ ಪ್ರಾಧಾನ್ಯತೆ ಇರಕೂಡದು. ಅವುಗಳನ್ನೆಲ್ಲ ಮೀರಿ ತೋರಬಲ್ಲ ಭಾವಜ್ಯೋತಿಯ ಮಿಂಚು ಬೆಳಕು ಇದ್ದಾಗ ಮಾತ್ರ ಅವು ಸಣ್ಣಕತೆಗಳ ಅಂತರಾಳವನ್ನು ಪಡೆದುಕೊಳ್ಳುತ್ತವೆ ಎಂದು ಬಲವಾಗಿ ನಂಬಿದ್ದ ಕೃಷ್ಣಕುಮಾರರ ಇಲ್ಲಿನ ಪ್ರತಿಯೊಂದು ಕತೆಯಲ್ಲೂ ಆ ತತ್ವ ಸ್ಫುಟವಾಗಿ ಸ್ಫುರಿಸುತ್ತದೆ.

favorite ನೆಚ್ಚಿನ ಪುಸ್ತಕ shopping_cart ಖರೀದಿಸಿ

© 2024, ಕನ್ನಡ ಪುಸ್ತಕ ಪ್ರಾಧಿಕಾರ