ಹಕ್ಕಿ ನೋಟ

ಸಾಹಿತಿ ದತ್ತಾತ್ರೇಯ ಬಾಲಕೃಷ್ಣ ಕುಲಕರ್ಣಿಯವರು ತಮ್ಮ ಸಮಕಾಲೀನ ಸಾಹಿತ್ಯ ಘಟ್ಟದ ಹಲವು ಕವಿಗಳು ಮತ್ತು ಸಾಹಿತಿಗಳನ್ನು ವಿಮರ್ಶಿಸಿ ಕಟ್ಟಿಕೊಟ್ಟ ವ್ಯಕ್ತಿಚಿತ್ರಗಳು, ಸಾಹಿತ್ಯ ವಿಮರ್ಶೆಯ ಲೇಖನಗಳ ಕಟ್ಟು ಈ ಕೃತಿ. ಬೇಂದ್ರೆ, ಶಿವರಾಮ ಕಾರಂತ, ವಿ.ಕೃ. ಗೋಕಾಕ ಮೊದಲಾದ ಕನ್ನಡದ ಖ್ಯಾತ ಸಾಹಿತಿಗಳನ್ನು ಮತ್ತೊಂದು ಆಯಾಮದಿಂದ ಕಟ್ಟಿಕೊಡುವ ಕೆಲಸವನ್ನು ಇಲ್ಲಿನ ಲೇಖನಗಳು ನಿರ್ವಂಚನೆಯಿಂದ, ಪೂರ್ವಗ್ರಹಗಳನ್ನು ಬದಿಗೆ ಸರಿಸಿ ಮಾಡುತ್ತವೆ.

ಹಕ್ಕಿ ನೋಟ

- ದ.ಬಾ.ಕುಲಕರ್ಣಿ-

ಗುರುತು ಸಂಖ್ಯೆ KPP 0001
ಲೇಖಕರು ದ.ಬಾ.ಕುಲಕರ್ಣಿ
ಭಾಷೆ ಕನ್ನಡ
ಪ್ರಕಟಿತ ವರ್ಷ 1994
ಬೆಲೆ 10/-
ರಿಯಾಯಿತಿ 0%
ಪಾವತಿಸಬೇಕಾದ ಮೊತ್ತ ₹ 10/-
ಪುಟಗಳು 106

ಸಾಹಿತಿ ದತ್ತಾತ್ರೇಯ ಬಾಲಕೃಷ್ಣ ಕುಲಕರ್ಣಿಯವರು ತಮ್ಮ ಸಮಕಾಲೀನ ಸಾಹಿತ್ಯ ಘಟ್ಟದ ಹಲವು ಕವಿಗಳು ಮತ್ತು ಸಾಹಿತಿಗಳನ್ನು ವಿಮರ್ಶಿಸಿ ಕಟ್ಟಿಕೊಟ್ಟ ವ್ಯಕ್ತಿಚಿತ್ರಗಳು, ಸಾಹಿತ್ಯ ವಿಮರ್ಶೆಯ ಲೇಖನಗಳ ಕಟ್ಟು ಈ ಕೃತಿ. ಬೇಂದ್ರೆ, ಶಿವರಾಮ ಕಾರಂತ, ವಿ.ಕೃ. ಗೋಕಾಕ ಮೊದಲಾದ ಕನ್ನಡದ ಖ್ಯಾತ ಸಾಹಿತಿಗಳನ್ನು ಮತ್ತೊಂದು ಆಯಾಮದಿಂದ ಕಟ್ಟಿಕೊಡುವ ಕೆಲಸವನ್ನು ಇಲ್ಲಿನ ಲೇಖನಗಳು ನಿರ್ವಂಚನೆಯಿಂದ, ಪೂರ್ವಗ್ರಹಗಳನ್ನು ಬದಿಗೆ ಸರಿಸಿ ಮಾಡುತ್ತವೆ.

favorite ನೆಚ್ಚಿನ ಪುಸ್ತಕ ಲಭ್ಯವಿಲ್ಲ

© 2024, ಕನ್ನಡ ಪುಸ್ತಕ ಪ್ರಾಧಿಕಾರ